manjula likisha

manjula likisha

  • Latest
  • Popular
  • Video
#ಜ್ಞಾನಿ #Bhakti

#Bhakti

90 View

"ಸಣ್ಣ ಕಿವಿ ಮಾತು" ನಿನಗೆ ಗೌರವ ಸಿಗದಸ್ಥಳಕ್ಕೆ ಹೋಗಬೇಡ. ಅಮಾಯಕರನ್ನು ತುಳಿದು ಬದುಕಬೇಡ. ನಂಬಿಕೆ ಇಲ್ಲದವರ ಬಳಿ ವಾದಿಸಬೇಡ. ತಪ್ಪಿಲ್ಲದ ಕಡೆ ತಲೆ ತಗ್ಗಿಸಬೇಡ. ಬೇರೆಯವರ ಕೊಂಕು ಮಾತಿಗೆ ಕಿವಿ ಕೊಡಬೇಡ ©manjula likisha

#ಜೀವನ #motavitonal #motivate #Quote  "ಸಣ್ಣ ಕಿವಿ ಮಾತು"

 ನಿನಗೆ ಗೌರವ ಸಿಗದಸ್ಥಳಕ್ಕೆ ಹೋಗಬೇಡ.

 ಅಮಾಯಕರನ್ನು ತುಳಿದು ಬದುಕಬೇಡ.

ನಂಬಿಕೆ ಇಲ್ಲದವರ ಬಳಿ ವಾದಿಸಬೇಡ.

 ತಪ್ಪಿಲ್ಲದ ಕಡೆ ತಲೆ ತಗ್ಗಿಸಬೇಡ.

 ಬೇರೆಯವರ ಕೊಂಕು  ಮಾತಿಗೆ ಕಿವಿ ಕೊಡಬೇಡ

©manjula likisha

#motivate #motavitonal #Quote ಸತ್ಯ ಜೀವನ , ಜೀವನದ ಉಲ್ಲೇಖಗಳು

6 Love

ಶಾಲೆಗೆ ಹೋಗುವಾಗ ಪ್ರತಿದಿನ ಅನಿಸೋದು, ಇದೆಲ್ಲಾ ಯಾವಾಗ ಮುಗಿದು ನಾವು ನೆಮ್ಮದಿಯಾಗಿರ್ತಿವಿ ಅಂತ ಆದ್ರೆ ಇವತ್ತು ಅದೆ ಶಾಲೆನ ನೋಡಿ ಯಾಕೆ ಇಷ್ಟು ಬೇಗ ನಮ್ಮ ಬಾಲ್ಯ ಮುಗಿಯಿತು ಅಂತ... ಅದಕ್ಕೆ ಹೇಳೋದು Students life is golden life ©manjula likisha

#ಜೀವನ #GoodMorning  ಶಾಲೆಗೆ ಹೋಗುವಾಗ ಪ್ರತಿದಿನ ಅನಿಸೋದು, ಇದೆಲ್ಲಾ ಯಾವಾಗ ಮುಗಿದು ನಾವು ನೆಮ್ಮದಿಯಾಗಿರ್ತಿವಿ ಅಂತ ಆದ್ರೆ ಇವತ್ತು ಅದೆ ಶಾಲೆನ ನೋಡಿ ಯಾಕೆ ಇಷ್ಟು ಬೇಗ ನಮ್ಮ ಬಾಲ್ಯ ಮುಗಿಯಿತು ಅಂತ... 
ಅದಕ್ಕೆ ಹೇಳೋದು
Students life is golden life

©manjula likisha

#GoodMorning ಜೀವನದ ಉಲ್ಲೇಖಗಳು ಸತ್ಯ ಜೀವನ

8 Love

“ಆಸೆ” ಗುರಿಯನ್ನು ಮುಟ್ಟುವಂತಿರಬೇಕು...! "ಗುರಿ" ಜೀವನವನ್ನು ಕಲಿಸುವಂತಿರಬೇಕು...! “ಜೀವನ” ಸಂಬಂದವನ್ನು ಸತ್ಕರಿಸುವಂತಿರಬೇಕು...! “ಸಂಭಂದ” ಸದಾ ನೆನಪಾಗುಳಿಯಬೇಕು..! "ನೆನಪು ಸುಂದರ ಕ್ಷಣಗಳಾಗಿರಬೇಕು...! ©manjula likisha

#ಜೀವನ #Happy  “ಆಸೆ” ಗುರಿಯನ್ನು ಮುಟ್ಟುವಂತಿರಬೇಕು...! "ಗುರಿ" ಜೀವನವನ್ನು ಕಲಿಸುವಂತಿರಬೇಕು...! “ಜೀವನ” ಸಂಬಂದವನ್ನು ಸತ್ಕರಿಸುವಂತಿರಬೇಕು...! 
“ಸಂಭಂದ” ಸದಾ ನೆನಪಾಗುಳಿಯಬೇಕು..! "ನೆನಪು ಸುಂದರ ಕ್ಷಣಗಳಾಗಿರಬೇಕು...!

©manjula likisha

#Happy ಸತ್ಯ ಜೀವನ ಜೀವನದ ಉಲ್ಲೇಖಗಳು Entrance examination

11 Love

White "Success is no accident. It is hard work, perseverance, learning, studying, sacrifice and most of all, love of what you are doing or learning to do." ©manjula likisha

 White "Success is no accident. It is hard work, 
perseverance, learning, studying, 
sacrifice and most of all, love of
 what you are doing or learning to do."

©manjula likisha

# success #quotes #on life quotes #motivational #quotes in English #Motivational #inspirational quotes

7 Love

White “End is not the end if fact E.N.D. Means “Efforts Never Dies. – Dr. A.P.J. Abdul Kalam ©manjula likisha

#Sad_Status #Quotes  White “End is not the end if fact E.N.D. Means “Efforts Never Dies.

 – Dr. A.P.J. Abdul Kalam

©manjula likisha

#Sad_Status quotes on life inspirational quotes motivational quotes in English

11 Love

Trending Topic