ಬರಹ ಎಂದರೆ ನನಗೆ ಹುಚ್ಚು ಪ್ರೀತಿ, ಮನದ ಅಂತರಾಳದಲ್ಲಿ ಮೂಡುವ ಪದಗಳಿಗೆ ಬರಹದ ರೂಪ ಕೊಟ್ಟು ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳುವುದರಿಂದ ಮನಸ್ಸು ಹಗುರಾಗುವುದು, ಕಲ್ಪನೆಗೆ ತೋಚಿದ್ದು ಗೀಚುತ್ತಾ ಹಿರಿಯ ಸಾಹಿತಿಗಳ ಕವನ ಕವಿತೆಗಳನ್ನು ಓದುತ್ತಾ, ಅವರಂತೆ ನಾನು ಕೂಡ ಕನ್ನಡಾಂಬೆಯ ಸೇವೆ ಮಾಡಬೇಕೆಂಬ ಹಂಬಲದಿ ಬರಹವನ್ನೇ ಉಸಿರಾಗಿಸಿಕೊಂಡಿರುವೇನು.. 🌺 ಪುಷ್ಪಕವಿ ✍️ ಉಮೇಶ ಹೂಗಾರ
517 View
Will restore all stories present before deactivation.
It may take sometime to restore your stories.
Continue with Social Accounts
Facebook Googleor already have account Login Here