English
White Har pahlu zindagi ka imtihan hota hai Darne wale ko milta nahin kuch zindagi mein Ladne walo ke kadamon mein jahan hota hai!! 😎 ©Yathvik
Yathvik
8 Love
White ಬದಲಾವಣೆ ಹಿಂದಿನ ಕಾಲದಲ್ಲಿ ಊಟವನ್ನು ಅರಸಿ ದಿನ ಮೂರುನಾಲ್ಕು ಕೀ ಮಿ ನೆಡಿತಿದ್ರು ಆದ್ರೆ ಈಗ ಊಟಮಾಡಿದ್ದನ್ನು ಕರಗಿಸಲು ಮೂರ್ನಾಲ್ಕು ಕೀ ಮಿ ನೆಡಿತಾರೆ. ©Yathvik
15 Love
White ಪುಂಡ : ನನ್ ಫೋನಿಗೆ ಬ್ಲ್ಯಾಕ್ ಮೇಲ್ ಕರೆಗಳು ಬರ್ತಾ ಇವೆ ಸರ್ ? ಪೋಲೀಸ್ : ಏನಂತ ? ಪುಂಡ : ರೀಚಾರ್ಜ್ ಮಾಡಿಸಿಲ್ಲ ಅಂದ್ರೆ ಕನೆಕ್ಷನ್ ಕಟ್ ಮಾಡ್ತೀವಿ ಅಂತಾ..! 😆😆😬😁😬😆😆😬😁😬 ©Yathvik
12 Love
White ಅಮ್ಮ (ಗಾಬರಿಯಿಂದ)-- ಮಗನೇ ಬೇಗ ಮನೆಗೆ ಬಾ... ನಿನ್ನ ಹೆಂಡತಿಗೆ ಲಕ್ವ ಹೊಡೆದು ಬಿಟ್ಟಿದೆ..ಕಣ್ಣು ಮೇಲೆ ಹೋಗಿದೆ.. ಬಾಯಿ ಸೊಟ್ಟ ಆಗಿದೆ..ಕುತ್ತಿಗೆ ಮುರಿದ ರೀತಿ ಇದೆ...!?! ಮಗ-- ಅಮ್ಮ, ನೀನು ಹೆದರಬೇಡ... ಅವಳು ಸೆಲ್ಫಿ ತಗೋತಾ ಇದ್ದಾಳೆ...ಅಷ್ಟೇ! 😂😂😂 ©Yathvik
17 Love
White ನನಗರಿವಿಲ್ಲದೆ ನಿನ್ನ ಹುಡುಕಿ ಬರುವೆ, ನಿನ್ನೆಗಲಮೇಲೆ ಒರಗಿ ಜಗವ ಮರೆವೆ, ತುಸು ಮಾತನಾಡದೆ ಮೌನಿಯಗುವೆ, ಹೇಳು ಇದಕೆಲ್ಲ ನಿನ್ನ ಪ್ರೀತಿಯೇ ಕಾರಣವೇ.. ©Yathvik
14 Love
White എന്റെ മൃതശരീരം 👌🙂👌☀️ കൊത്തിത്തിന്നു തീർക്കാൻ 😊🙂🙂🌻 ഒരുങ്ങുന്ന ബലിക്കാക്കകളെ 😊🥺🤐💐 നിങ്ങളെന്റെ കണ്ണ് 😎😎😊🌷 ബാക്കി നിർത്തുക 🙌😲😲🌥 ഞാനവളെ ഇനിയും 👌😊🙌🌥 കണ്ടിട്ടില്ല… 😊😲 ©Yathvik
You are not a Member of Nojoto with email
or already have account Login Here
Will restore all stories present before deactivation. It may take sometime to restore your stories.
Continue with Social Accounts
Download App
Stories | Poetry | Experiences | Opinion
कहानियाँ | कविताएँ | अनुभव | राय
Continue with
Download the Nojoto Appto write & record your stories!
Continue with Social Accounts
Facebook Googleor already have account Login Here