#sorrow
ಕಾಡುವ, ಕಾಡದ ಅದೆಷ್ಟೋ ನೆನಪುಗಳನ್ನು ಅಥವಾ ಭಾವಗಳನ್ನು ಸ್ಮಶಾನದಲ್ಲಿ ಹೋಗಿ ಚರ್ಚಿಸಿ, ಅಲ್ಲಿ ಆತ್ಮಗಳಿದ್ದರೆ ಅವುಗಳಾದರೂ ನಮ್ಮೊಂದಿಗೆ ಸಂವಾದಕ್ಕಿಳಿಯುತ್ತವೆ; ಆದರೆ ಮನುಷ್ಯರ ಮಧ್ಯೆ ಮಾತ್ರ ಅವುಗಳನ್ನು ಎಲ್ಲೂ ಚರ್ಚಿಸಲು ಹೋಗಬೇಡಿ. ಅಲ್ಲಿ ಅವುಗಳಿಗೆ ಯಾವುದೇ ತರಹದ ಮಾನ್ಯ ಸಿಗುವುದಿಲ್ಲ;
-ಅಸೋ
Continue with Social Accounts
Facebook Googleor already have account Login Here