Ammu

Ammu

  • Latest
  • Popular
  • Video

ಅಮ್ಮಾ 🌍🧿❤️🥰 ನನಗೆ ಮಗು ಆಗೋ ಸಮಯ ಬಂದ್ರು ನನ್ನ ಪುಟ್ಟ ಮಗುವಿನಂತೆ ಆರೈಕೆ ಮಾಡ್ತಿಯಲ ನಾವು ತಾಯಿ ಆದ್ರೂ ನಮ್ಮ ತಾಯಿಗೆ ನಾವು ಚಿಕ್ಕ ಮಗುನೆ ಅನ್ನೋ ಮಾತು ನಿಜ ಅಮ್ಮ ನಿನ್ನ ಋಣ ತೀರಿಸೋದು ಈ ಜನ್ಮದಲ್ಲಿ ಸಾದ್ಯವಿಲ್ಲ Love you Amma 🌍❤️🧿🥰 ©Ammu

#ಜೀವನ #mother_Love #Mother #amma  ಅಮ್ಮಾ 🌍🧿❤️🥰

ನನಗೆ ಮಗು ಆಗೋ ಸಮಯ ಬಂದ್ರು ನನ್ನ ಪುಟ್ಟ ಮಗುವಿನಂತೆ ಆರೈಕೆ ಮಾಡ್ತಿಯಲ ನಾವು ತಾಯಿ ಆದ್ರೂ ನಮ್ಮ ತಾಯಿಗೆ ನಾವು ಚಿಕ್ಕ ಮಗುನೆ ಅನ್ನೋ ಮಾತು ನಿಜ ಅಮ್ಮ ನಿನ್ನ ಋಣ ತೀರಿಸೋದು ಈ ಜನ್ಮದಲ್ಲಿ ಸಾದ್ಯವಿಲ್ಲ

Love you Amma 🌍❤️🧿🥰

©Ammu

White ಒಂದೊಳ್ಳೆ ಮಾತು..... ಬಯಸಿದ್ದೆಲ್ಲಾ ಸಿಗುವಂತಿದ್ದರೆ ಬಯಕೆಗೆ ಬೆಲೆ ಇರುತ್ತಿರಲಿಲ್ಲ. ಅನಿಸಿದ್ದೆಲ್ಲಾ ಹೇಳುವಂತಿದ್ದರೆ ಮೌನಕ್ಕೆ ಅರ್ಥ ಇರುತ್ತಿರಲಿಲ್ಲ. ತಪ್ಪುಗಳೆ ಆಗದಿದ್ದರೆ ಹೊಸ ಪ್ರಯತ್ನ ಪಡುತ್ತಿರಲಿಲ್ಲ. ಕಣ್ಣೀರೆ ಬರದಿದ್ದರೆ ನಗುವಿನ ಆನಂದ ತಿಳಿಯುತ್ತಿರಲಿಲ್ಲ. ಕಷ್ಟಗಳು ಎದುರಾಗದಿದ್ದರೆ ಜೀವನದ ಮೌಲ್ಯ ಗೊತ್ತಾಗುತ್ತಿರಲಿಲ್ಲ ©Ammu

#ಜೀವನ #sad_quotes  White ಒಂದೊಳ್ಳೆ ಮಾತು.....

ಬಯಸಿದ್ದೆಲ್ಲಾ ಸಿಗುವಂತಿದ್ದರೆ ಬಯಕೆಗೆ ಬೆಲೆ ಇರುತ್ತಿರಲಿಲ್ಲ.

ಅನಿಸಿದ್ದೆಲ್ಲಾ ಹೇಳುವಂತಿದ್ದರೆ ಮೌನಕ್ಕೆ ಅರ್ಥ ಇರುತ್ತಿರಲಿಲ್ಲ.

ತಪ್ಪುಗಳೆ ಆಗದಿದ್ದರೆ ಹೊಸ ಪ್ರಯತ್ನ ಪಡುತ್ತಿರಲಿಲ್ಲ.

ಕಣ್ಣೀರೆ ಬರದಿದ್ದರೆ ನಗುವಿನ ಆನಂದ ತಿಳಿಯುತ್ತಿರಲಿಲ್ಲ.

ಕಷ್ಟಗಳು ಎದುರಾಗದಿದ್ದರೆ ಜೀವನದ ಮೌಲ್ಯ ಗೊತ್ತಾಗುತ್ತಿರಲಿಲ್ಲ

©Ammu

#sad_quotes

15 Love

Trending Topic