CrazY SaGaR

CrazY SaGaR Lives in Hubballi, Karnataka, India

  • Latest
  • Popular
  • Video

ಒಂದು ಭಾವಿಯ ಕಥೆ ಇಂದು ಈ ಬಾವಿಯಲ್ಲಿ ನೀರು ಸೇದು ವಯುತ್ತಿರು ನನ್ನದೊಂದು ವೆಥೆ ©CrazY SaGaR

#ಆಲೋಚನೆಗಳು  ಒಂದು ಭಾವಿಯ ಕಥೆ
 ಇಂದು
ಈ ಬಾವಿಯಲ್ಲಿ ನೀರು 
ಸೇದು ವಯುತ್ತಿರು 
 ನನ್ನದೊಂದು ವೆಥೆ

©CrazY SaGaR

ಒಂದು ಭಾವಿಯ ಕಥೆ ಇಂದು ಈ ಬಾವಿಯಲ್ಲಿ ನೀರು ಸೇದು ವಯುತ್ತಿರು ನನ್ನದೊಂದು ವೆಥೆ ©CrazY SaGaR

15 Love

ವರ್ಣನೆಗೂ ನಿಲುಕದ ಈ ನಿನ್ನ ವ್ಯಕ್ತಿತ್ವದ ಮುಂದೆ ಮುಖ ವಿಸ್ಮಯ ನಾದೆ ನಾನು...... ©CrazY SaGaR

#ಆಲೋಚನೆಗಳು #Friendship  ವರ್ಣನೆಗೂ ನಿಲುಕದ
 ಈ ನಿನ್ನ
 ವ್ಯಕ್ತಿತ್ವದ ಮುಂದೆ

 ಮುಖ ವಿಸ್ಮಯ
 ನಾದೆ ನಾನು......

©CrazY SaGaR

#Friendship

12 Love

Unsplash ಒಂದು ಮಾತ್ರೆಯ ಕಥೆ...... ಬೇರೆ ಯಾರೋ ಈ ಮಾತ್ರೆಯನ್ನು ನನಗೆ ಕೊಟ್ಟಿದ್ದರೆ ನಾನು ಕಣ್ಣು ಮುಚ್ಚಿ ತಗೊಂತಾ ಇದ್ದೆ ( 100% confident)ಆಗಿ ಆದರೆ ನನ್ನ ಡಾ|| ತಂಗಿ ಕೊಟ್ಟಿದಾಳೆ ಎಲ್ಲಿ ಈ ಮಾತ್ತೆ ತಗೊಂಡ್ರೆ ನಾನೆ ಕಣ್ಣು ಮುಚ್ಚತೇನಿ ಅನ್ನೋ ಭಯಾ ಕಾಡ್ತಾ ಇದೆ ಈ ಡೌಟ ನನಗೆ ಮಾತ್ರೆ ಮೇಲೆ ಅಲ್ಲಾ ನಮ್ಮ ಡಾ|| ಗುಂಡಮ್ಮನ ಮೇಲೆ..... 😁🤦🏽‍♂️😉 ©CrazY SaGaR

#ಹಾಸ್ಯ  Unsplash ಒಂದು ಮಾತ್ರೆಯ ಕಥೆ......

ಬೇರೆ ಯಾರೋ ಈ ಮಾತ್ರೆಯನ್ನು ನನಗೆ 
ಕೊಟ್ಟಿದ್ದರೆ ನಾನು ಕಣ್ಣು ಮುಚ್ಚಿ ತಗೊಂತಾ ಇದ್ದೆ
( 100% confident)ಆಗಿ
ಆದರೆ ನನ್ನ  
ಡಾ|| ತಂಗಿ ಕೊಟ್ಟಿದಾಳೆ
 ಎಲ್ಲಿ ಈ ಮಾತ್ತೆ ತಗೊಂಡ್ರೆ ನಾನೆ ಕಣ್ಣು ಮುಚ್ಚತೇನಿ 
ಅನ್ನೋ ಭಯಾ ಕಾಡ್ತಾ ಇದೆ
ಈ ಡೌಟ ನನಗೆ ಮಾತ್ರೆ ಮೇಲೆ ಅಲ್ಲಾ 
ನಮ್ಮ ಡಾ|| ಗುಂಡಮ್ಮನ ಮೇಲೆ.....

😁🤦🏽‍♂️😉

©CrazY SaGaR

Unsplash ಒಂದು ಮಾತ್ರೆಯ ಕಥೆ...... ಬೇರೆ ಯಾರೋ ಈ ಮಾತ್ರೆಯನ್ನು ನನಗೆ ಕೊಟ್ಟಿದ್ದರೆ ನಾನು ಕಣ್ಣು ಮುಚ್ಚಿ ತಗೊಂತಾ ಇದ್ದೆ ( 100% confident)ಆಗಿ ಆದರೆ ನನ್ನ ಡಾ|| ತಂಗಿ ಕೊಟ್ಟಿದಾಳೆ ಎಲ್ಲಿ ಈ ಮಾತ್ತೆ ತಗೊಂಡ್ರೆ ನಾನೆ ಕಣ್ಣು ಮುಚ್ಚತೇನಿ ಅನ್ನೋ ಭಯಾ ಕಾಡ್ತಾ ಇದೆ ಈ ಡೌಟ ನನಗೆ ಮಾತ್ರೆ ಮೇಲೆ ಅಲ್ಲಾ ನಮ್ಮ ಡಾ|| ಗುಂಡಮ್ಮನ ಮೇಲೆ..... 😁🤦🏽‍♂️😉 ©CrazY SaGaR

14 Love

White ಬಸ್ ಪ್ರಯಾಣ... ಬಸ್ ನಲ್ಲಿ ಕುಂತರೆ ನಮಗೆ ಸುಖ ನಿದ್ದೆ ಆಹಾ ಆಹಾ ಅದೆ ಬಸ್ ಚಾಲಕ ನಿದ್ದೆ ಮಾಡಿದೆ ನಮಗೆಲ್ಲಾ ಚಿರ ನಿದ್ದೆ 😁😁🤦🏽‍♂️🤦🏽‍♂️ ©CrazY SaGaR

#ಆಲೋಚನೆಗಳು  White ಬಸ್ ಪ್ರಯಾಣ...
ಬಸ್ ನಲ್ಲಿ ಕುಂತರೆ
 ನಮಗೆ ಸುಖ ನಿದ್ದೆ
 ಆಹಾ ಆಹಾ
ಅದೆ ಬಸ್ ಚಾಲಕ ನಿದ್ದೆ ಮಾಡಿದೆ
 ನಮಗೆಲ್ಲಾ ಚಿರ ನಿದ್ದೆ 
😁😁🤦🏽‍♂️🤦🏽‍♂️

©CrazY SaGaR

White ಬಸ್ ಪ್ರಯಾಣ... ಬಸ್ ನಲ್ಲಿ ಕುಂತರೆ ನಮಗೆ ಸುಖ ನಿದ್ದೆ ಆಹಾ ಆಹಾ ಅದೆ ಬಸ್ ಚಾಲಕ ನಿದ್ದೆ ಮಾಡಿದೆ ನಮಗೆಲ್ಲಾ ಚಿರ ನಿದ್ದೆ 😁😁🤦🏽‍♂️🤦🏽‍♂️ ©CrazY SaGaR

12 Love

ಲೈಪ ನಲ್ಲಿ ನನ್ನತರ ನಿನಗೆ ಯಾರು ಸಿಗುವುದು ಬೇಡ ಇದರಲ್ಲಿ ತಪ್ಪು ನಿನ್ನದಲ್ಲ ನನ್ನದು ಇದೆ ನಿನಗಾಗಿ ಊಟ ಬಿಟ್ಟಿ ನಿದ್ದೆ ಬಿಟ್ಟೆ ಇವಾಗ ನಿನ್ನನ್ನೆ ಬಿಟ್ತಾ ಇದೇನಿ ಹಗಲು ಈರುಳು ಸದಾ ತಂಗಿ ಅನ್ನೋ ಜಪದಲ್ಲಿ ಮುಳಗಿದ ನನಗೆ ಇದು ಆಗ ಬೇಕಿತ್ತು....... ನಿನ್ನ ಜೀವನದಲ್ಲಿ ನಾನು ಅಂತಿಮ ವಿದಾಯ ಹೇಳ್ತಾ ಇದೇನಿ ನನ್ನಿಂದ ನಿನ್ನ. ಮನಸಿಗೆ ನೋವು ಆಗಿದ್ದರೆ? ಸಾಧ್ಯವಾದರೆ ಕ್ಷಮಿಸು.... ( ತುಂಬಾ ಧನ್ಯವಾದಗಳು ಈ ಒಂದು ವರ್ಷದಲ್ಲಿ ನನಗೆ ನಿನ್ನ ಜೊತೆ ಕಳೆದ ಮರೆಯಲಾಗದ ಕ್ಷಣಗಳನ್ನ ನನಗೆ ನೀಡಿದಕ್ಕೆ)...… ©CrazY SaGaR

#ಆಲೋಚನೆಗಳು #girlfriendproposeday  ಲೈಪ ನಲ್ಲಿ ನನ್ನತರ ನಿನಗೆ ಯಾರು  ಸಿಗುವುದು ಬೇಡ
ಇದರಲ್ಲಿ ತಪ್ಪು ನಿನ್ನದಲ್ಲ ನನ್ನದು ಇದೆ
ನಿನಗಾಗಿ ಊಟ ಬಿಟ್ಟಿ 
ನಿದ್ದೆ ಬಿಟ್ಟೆ ಇವಾಗ ನಿನ್ನನ್ನೆ ಬಿಟ್ತಾ ಇದೇನಿ 
ಹಗಲು ಈರುಳು ಸದಾ ತಂಗಿ ಅನ್ನೋ ಜಪದಲ್ಲಿ ಮುಳಗಿದ 
ನನಗೆ ಇದು ಆಗ ಬೇಕಿತ್ತು.......
ನಿನ್ನ ಜೀವನದಲ್ಲಿ ನಾನು ಅಂತಿಮ ವಿದಾಯ ಹೇಳ್ತಾ ಇದೇನಿ  
ನನ್ನಿಂದ ನಿನ್ನ. ಮನಸಿಗೆ ನೋವು ಆಗಿದ್ದರೆ? 
ಸಾಧ್ಯವಾದರೆ
ಕ್ಷಮಿಸು.... 
( ತುಂಬಾ ಧನ್ಯವಾದಗಳು
  ಈ ಒಂದು ವರ್ಷದಲ್ಲಿ
 ನನಗೆ ನಿನ್ನ ಜೊತೆ  
ಕಳೆದ ಮರೆಯಲಾಗದ 
ಕ್ಷಣಗಳನ್ನ ನನಗೆ ನೀಡಿದಕ್ಕೆ)...…

©CrazY SaGaR

ನಟಿಸುವ ಸುಳ್ಳು ಸಂಭಂದಕಿಂತ ನಗಿಸುವ ನಿಷ್ಕಲ್ಮಶವಾದ ಸ್ನೇಹ ಮುಖ್ಯ ©CrazY SaGaR

#ಆಲೋಚನೆಗಳು #friends  ನಟಿಸುವ ಸುಳ್ಳು
 ಸಂಭಂದಕಿಂತ

ನಗಿಸುವ
 ನಿಷ್ಕಲ್ಮಶವಾದ
 ಸ್ನೇಹ ಮುಖ್ಯ

©CrazY SaGaR

#friends

12 Love

Trending Topic