Bharath Bhushan

Bharath Bhushan Lives in Bengaluru, Karnataka, India

  • Latest
  • Popular
  • Video
#poems

#poems Love

42 View

ಪ್ರಶ್ನೆ ಮಾಡಿದೆ ಎಲ್ಲರೆದುರು ನೀನು ಏಕೆ ಮಾತನಾಡಲಿಲ್ಲವೆಂದು. ಹೇಳಲು ನೀನು ಎಲ್ಲರ ಮುಂದೆ ಖುಷಿಯಾಯಿತು ನನಗೆ, ನಾ ನಿನ್ನ ಗೆಳೆಯ ಎಂದು. ಪ್ರೀತಿಯು ಇದೆ ನಿನಗೆ ಕೋಪವು ಇದೆ ನನ್ನ ಮೇಲೆ, ತಿಳಿದುಕೊಂಡೆ ಅಂದು. ಇರುವಷ್ಟು ದಿನ ಮರೆಯದೆ ನೀನು ಕಾಡಿವೆ, ನನ್ನ ನೆನಪು ಕನಸು ಭಾವನೆಗಳು ಎಲ್ಲವೂ ನಿಂದು.

0 Love

ನೆನಪಿನ ಹೊದಿಕೆಯಲ್ಲಿ ನೀ ತಬ್ಬಿಕೊಂಡೆ. ಯಾರಿಗೂ ಕಾಣದ ರೀತಿ ನನ್ನ ನೀ ಅಪ್ಪಿಕೊಂಡೆ. ಎಲ್ಲರೆದಿರು ಗೆಳತಿ ನೀ ನನ್ನ ಮೆಚ್ಚಿಕೊಂಡೆ. ನೆನಪಿರಲಿ ಮನಸಾರೆ ನಿನ್ನ ನಾ ಒಪ್ಪಿಕೊಂಡೆ.

ನೆನಪಿನ ಹೊದಿಕೆಯಲ್ಲಿ ನೀ ತಬ್ಬಿಕೊಂಡೆ. ಯಾರಿಗೂ ಕಾಣದ ರೀತಿ ನನ್ನ ನೀ ಅಪ್ಪಿಕೊಂಡೆ. ಎಲ್ಲರೆದಿರು ಗೆಳತಿ ನೀ ನನ್ನ ಮೆಚ್ಚಿಕೊಂಡೆ. ನೆನಪಿರಲಿ ಮನಸಾರೆ ನಿನ್ನ ನಾ ಒಪ್ಪಿಕೊಂಡೆ.

0 Love

#poems

#poems Love

60 View

# poems Love

81 View

#poems

#poems love

18,522 View

Trending Topic