ದೇವಿ ಬಳಗಾನೂರ

ದೇವಿ ಬಳಗಾನೂರ

ನಾನೊಬ್ಬ ಕನಸುಗಾರ್ತಿ ಕನಸುಗಳೇ ನನ್ನ ಆಸ್ತಿ

  • Latest
  • Popular
  • Video
#ವಿಜಯತನುಜೆ #ಪ್ರೀತಿ  ಅವಳು...

ಅವಳು ತಾಯಂತ ಗೆಳತಿ
ನನ್ನ ನಗು ಅಳುವಿನ ಸಂಗಾತಿ
ನನ್ನ ಸೋಲು 
ಗೆಲುವುಗಳಿಗವಳೊಬ್ಬಳೇ
ಜೊತೆಗಾತಿ
ಅವಳು ತಾಯಂತ ಗೆಳತಿ...

ಅವಳು ಗೆಳತಿ
ಮತ್ತವಳು ತಾಯಂತ ಗೆಳತಿ

ವಿಜಯತನುಜೆ...

©ದೇವಿ ಬಳಗಾನೂರ

ದೇವಿ's Live Show

ದೇವಿ's Live Show

Sunday, 11 June | 05:30 am

0 Bookings

Expired

ಬದುಕ ಹಾದಿಯಿದು ಹೂವಿನ ಹಾಸಿಗೆಯಲ್ಲ ಮುಳ್ಳಿನ ಹೋದಿಕೆ ನಗುವೆಂಬ ಹೂವರಳಿಸಿ ಸಾಗಲೇಬೇಕಿದೆ ಯಾನ ಸಾಧನೆಯೆಡೆಗೆ ಬದುಕ ಪಯಣ. ದೇವಿ ಬಳಗಾನೂರ 【ವಿಜಯತನುಜೆ】

#ಸಾಧನೆ  ಬದುಕ ಹಾದಿಯಿದು
ಹೂವಿನ ಹಾಸಿಗೆಯಲ್ಲ
ಮುಳ್ಳಿನ ಹೋದಿಕೆ
ನಗುವೆಂಬ ಹೂವರಳಿಸಿ
ಸಾಗಲೇಬೇಕಿದೆ ಯಾನ
ಸಾಧನೆಯೆಡೆಗೆ ಬದುಕ ಪಯಣ.

ದೇವಿ ಬಳಗಾನೂರ 【ವಿಜಯತನುಜೆ】

ಬಾಳದಾರಿಯಲ್ಲಿ ಒಲವಿನ ಪಯಣ ನೋವು ನಲಿವುಗಳಿಂದ ಹನಿ ತುಂಬಿದ ನಯನ ನೀನಿರೆ ಸಾಕು ಈ ಬದುಕಿಗೆ ನೋವ ನುಂಗಿ ನಗಬಲ್ಲೆ ನಾನು ಹಂಚಿಕೊಳ್ಳಲು ನೀನಿಲ್ಲವೇನು ಬಾಳಪಯಣಕ್ಕಿರಲಿ ನಿನ್ನ ಸಾಂಗತ್ಯ ಬೇಡವೇನಗೆ ಇನ್ನೂ ಅಳುವೆಂಬ ನೇಪತ್ಯ ಜೊತೆಯಾಗಿಬಿಡು ಗೆಳೆಯ ಬದುಕ ಪೂರ ನಾ ಹಿಡಿದು ನಿಂತಿರುವೆ ಒಲವೆಂಬ ಹಾರ. ದೇವಿ ಬಳಗಾನೂರ 【ವಿಜಯತನುಜೆ】

#Heart  ಬಾಳದಾರಿಯಲ್ಲಿ 
ಒಲವಿನ ಪಯಣ
ನೋವು ನಲಿವುಗಳಿಂದ 
ಹನಿ ತುಂಬಿದ ನಯನ
ನೀನಿರೆ ಸಾಕು ಈ ಬದುಕಿಗೆ 
ನೋವ ನುಂಗಿ ನಗಬಲ್ಲೆ ನಾನು
ಹಂಚಿಕೊಳ್ಳಲು ನೀನಿಲ್ಲವೇನು
ಬಾಳಪಯಣಕ್ಕಿರಲಿ ನಿನ್ನ ಸಾಂಗತ್ಯ
ಬೇಡವೇನಗೆ ಇನ್ನೂ ಅಳುವೆಂಬ ನೇಪತ್ಯ
ಜೊತೆಯಾಗಿಬಿಡು ಗೆಳೆಯ ಬದುಕ ಪೂರ
ನಾ ಹಿಡಿದು ನಿಂತಿರುವೆ ಒಲವೆಂಬ ಹಾರ.

ದೇವಿ ಬಳಗಾನೂರ 【ವಿಜಯತನುಜೆ】

#Heart

1 Love

ನಮ್ಮದೇ ಜೀವವಿದು ನರಳಿದರೆ ನರಳಲಿ ಬಿಡು ನಮ್ಮವರ ನಗುವಾದರೂ ಅರಳಲಿ ಬಿಡು..

#Light  ನಮ್ಮದೇ ಜೀವವಿದು ನರಳಿದರೆ ನರಳಲಿ ಬಿಡು
ನಮ್ಮವರ ನಗುವಾದರೂ ಅರಳಲಿ ಬಿಡು..

#Light

1 Love

ಬಲ್ಲೆ ನಾನು ಈ ಬದುಕಿನ ಮರ್ಮವ ಗೆದ್ದಾಗ ಹಿಗ್ಗಬಾರದು ಸೋತಾಗ ಕುಗ್ಗಬಾರದು ಸೋಲು ಗೆಲುವಿನ ನಡುವೆ ನಗುವೆಂಬ ಸುಮವರಳಿಸಿ ಬದುಕನ್ನು ಸಮನಾಗಿ ಸ್ವೀಕರಿಸಿ ನೋವೆಲ್ಲ ನಮಗಿರಲಿ ನಂಬಿದ ಜೀವಗಳ ನಗುವರಳಿಸಿ. ದೇವಿ ಬಳಗಾನೂರ 【ವಿಜಯತನುಜೆ】

#ಬದುಕ #footsteps #poem  ಬಲ್ಲೆ ನಾನು ಈ ಬದುಕಿನ ಮರ್ಮವ
ಗೆದ್ದಾಗ ಹಿಗ್ಗಬಾರದು
ಸೋತಾಗ ಕುಗ್ಗಬಾರದು
ಸೋಲು ಗೆಲುವಿನ ನಡುವೆ
ನಗುವೆಂಬ ಸುಮವರಳಿಸಿ
ಬದುಕನ್ನು ಸಮನಾಗಿ ಸ್ವೀಕರಿಸಿ
ನೋವೆಲ್ಲ ನಮಗಿರಲಿ
ನಂಬಿದ ಜೀವಗಳ ನಗುವರಳಿಸಿ.

ದೇವಿ ಬಳಗಾನೂರ 【ವಿಜಯತನುಜೆ】

#footsteps #ಬದುಕ ನೆನಪು

0 Love

Trending Topic