Sign in
Priyankas

Priyankas

digital creators

  • Latest
  • Popular
  • Video

White ಶಿವರಾತ್ರಿಯ ಶುಭಾಶಯಗಳು ಎಲ್ಲರಿಗೂ ಆ ದೇವರು ಒಳ್ಳೆಯದು ಮಾಡಲಿ ಆ ಭಗವಂತನ ಕೃಪೆಯಿಂದ ಎಲ್ಲರೂ ಸೂಕವಾಗಿ ಬಾಳುವಂತಾಗಲಿ ಎಂದು ಹಾರೈಸುವೆ ©Priyankas

#ಪುರಾಣ	 #love_shayari  White ಶಿವರಾತ್ರಿಯ ಶುಭಾಶಯಗಳು ಎಲ್ಲರಿಗೂ ಆ ದೇವರು ಒಳ್ಳೆಯದು ಮಾಡಲಿ
ಆ ಭಗವಂತನ ಕೃಪೆಯಿಂದ ಎಲ್ಲರೂ ಸೂಕವಾಗಿ ಬಾಳುವಂತಾಗಲಿ ಎಂದು ಹಾರೈಸುವೆ

©Priyankas

#love_shayari

14 Love

White good afternoon all ©Priyankas

#ಹಾಸ್ಯ #Thinking  White good afternoon all

©Priyankas

#Thinking Kalki

12 Love

White ಇಲ್ಲಿ ದುಡ್ಡಿದ್ದರೆ ಬೆಲೆ ಕೊಡ್ತಾರೆ ದುಡ್ಡು ಇಲ್ಲ ಅಂದ್ರೆ ನೀನು ಯಾರು ಅಂತ ಕೇಳೋ ಜನ ಇಲ್ಲಿ ನಿನ್ನತ್ರ ದುಡ್ಡು ಇದೆ ಅಂದ್ರೆ ನೀನು ಅವರಿಗೆ ಪರಿಚಯ ಇಲ್ಲ ಅಂದ್ರು ನನ್ನ ಸಂಬಂಧಿಕ ಅಂತಾರೆ ದುಡ್ಡು ಇಲ್ಲ ಅಂದ್ರೆ ಸಂಬಂಧಿಕರೇ ಇದ್ರು ಇವನ್ಯರು ಗೊತ್ತಿಲ್ಲ ಅಂತಾರೆ ©Priyankas

#ಶೃಂಗಾರ #ಕಲಿಗಾಲ #Thinking  White ಇಲ್ಲಿ ದುಡ್ಡಿದ್ದರೆ ಬೆಲೆ ಕೊಡ್ತಾರೆ
ದುಡ್ಡು ಇಲ್ಲ ಅಂದ್ರೆ ನೀನು ಯಾರು ಅಂತ ಕೇಳೋ ಜನ ಇಲ್ಲಿ 
ನಿನ್ನತ್ರ ದುಡ್ಡು ಇದೆ ಅಂದ್ರೆ ನೀನು ಅವರಿಗೆ ಪರಿಚಯ ಇಲ್ಲ ಅಂದ್ರು ನನ್ನ ಸಂಬಂಧಿಕ ಅಂತಾರೆ
ದುಡ್ಡು ಇಲ್ಲ ಅಂದ್ರೆ ಸಂಬಂಧಿಕರೇ ಇದ್ರು ಇವನ್ಯರು ಗೊತ್ತಿಲ್ಲ ಅಂತಾರೆ

©Priyankas

White ಮುಸ್ಸಂಜೆಯ ಶುಭಾಶಯಗಳು ©Priyankas

#ಹಾಸ್ಯ #Thinking  White ಮುಸ್ಸಂಜೆಯ ಶುಭಾಶಯಗಳು

©Priyankas

#Thinking

12 Love

White ಹೊಸತನ ಬಂದಾಯಿತ್ತು ಈ ನನ್ನ ಬಾಳಿಗೆ ನನ್ನ ಜೀವನದಲ್ಲಿ ಬೆಳಕು ಬರುವುದೇ ಇಲ್ಲ ನನ್ನ ಜೀವನದಲ್ಲಿ ನಗುವನ್ನು ಕಾಣುವುದೇ ಇಲ್ಲ ಎಂದುಕೊಂಡ ನನ್ನ ಬಾಳಿಗೆ ಬೆಳಕಾಗಿ ಬಂದ ನನ್ನ ಬಾಳಿನ ದೊರೆ ನನ್ನ ಮನದೊಡೆಯ ನೀನೇ ನಾನು ಊಹೆ ಕೂಡ ಮಾಡಿರಲಿಲ್ಲ ನಿನ್ನಂತ ಒಬ್ಬ ಒಳ್ಳೆಯ ಬಾಳಸಂಗಾತಿ ಸಿಗುವನೆಂದು ಯಾವ್ ಜನುಮದ ಪುಣ್ಯವೋ ಗೊತ್ತಿಲ್ಲ ದೇವರಂತ ನನ್ನ ಮನದರಸನಾಗಿ ಸಿಕ್ಕಿರುವೆ ನೀನಿಂದು R ©Priyankas

#ಲವ್_ಮೂನ್_ಬರಹ #ಪ್ರೀತಿ #R  White ಹೊಸತನ ಬಂದಾಯಿತ್ತು ಈ ನನ್ನ ಬಾಳಿಗೆ 
ನನ್ನ ಜೀವನದಲ್ಲಿ ಬೆಳಕು ಬರುವುದೇ ಇಲ್ಲ ನನ್ನ ಜೀವನದಲ್ಲಿ ನಗುವನ್ನು ಕಾಣುವುದೇ ಇಲ್ಲ ಎಂದುಕೊಂಡ ನನ್ನ ಬಾಳಿಗೆ ಬೆಳಕಾಗಿ ಬಂದ ನನ್ನ ಬಾಳಿನ ದೊರೆ 
ನನ್ನ ಮನದೊಡೆಯ ನೀನೇ 
ನಾನು ಊಹೆ ಕೂಡ ಮಾಡಿರಲಿಲ್ಲ ನಿನ್ನಂತ 
ಒಬ್ಬ ಒಳ್ಳೆಯ ಬಾಳಸಂಗಾತಿ ಸಿಗುವನೆಂದು
ಯಾವ್ ಜನುಮದ ಪುಣ್ಯವೋ ಗೊತ್ತಿಲ್ಲ
ದೇವರಂತ ನನ್ನ ಮನದರಸನಾಗಿ ಸಿಕ್ಕಿರುವೆ ನೀನಿಂದು R

©Priyankas

White ಪ್ರೀತಿ ಎಂಬ ಮಾಯೆಯಲ್ಲಿ ಮಯಗರನಾಗಿ ಬಂದು ನನ್ನ ಮನಸನ್ನು ಕದ್ದ ಚೋರ ನೀನು ನಿನ್ನ ಪ್ರೀತಿಗಾಗಿ ಹಂಬಲಿಸಿ ಕಾದು ಕುಳಿತವಳು ನಾನು ಬೇಗ ಬಂದು ನನ್ನ ಜೀವನದೊಳಗೆ ಶಾಶ್ವತ ವಾಗಿ ನನ್ನ ಜೊತೆಯಾಗಿ ಬರುವೆಯಾ ನನ್ನ ಮನದೊಡೆಯ 🥰💓💓 ©Priyankas

#ಪ್ರೀತಿಬರಹ #ಪ್ರೀತಿ #Thinking  White ಪ್ರೀತಿ ಎಂಬ ಮಾಯೆಯಲ್ಲಿ ಮಯಗರನಾಗಿ ಬಂದು ನನ್ನ ಮನಸನ್ನು ಕದ್ದ ಚೋರ ನೀನು
ನಿನ್ನ ಪ್ರೀತಿಗಾಗಿ ಹಂಬಲಿಸಿ ಕಾದು ಕುಳಿತವಳು ನಾನು
ಬೇಗ ಬಂದು ನನ್ನ ಜೀವನದೊಳಗೆ ಶಾಶ್ವತ ವಾಗಿ ನನ್ನ ಜೊತೆಯಾಗಿ ಬರುವೆಯಾ
ನನ್ನ ಮನದೊಡೆಯ 🥰💓💓

©Priyankas
Trending Topic