Gangadhar

Gangadhar

  • Latest
  • Popular
  • Video

ಮೋಡವು ಕವಿದಿದೆ ಮನವು ಕಾಯುತ್ತಿದೆ ಮುಂಗಾರು ಮಳೆಯಾಗುವೆಯಾ ? ಇಲ್ಲ ಹಿಂಗಾರು ಮಳೆಯಾಗುವೆಯಾ ? ✍🏾GK ©Gangadhar

#ಶಾಯರಿ  ಮೋಡವು  ಕವಿದಿದೆ
ಮನವು ಕಾಯುತ್ತಿದೆ 
ಮುಂಗಾರು ಮಳೆಯಾಗುವೆಯಾ ? 
 ಇಲ್ಲ ಹಿಂಗಾರು ಮಳೆಯಾಗುವೆಯಾ ?
✍🏾GK

©Gangadhar

ಮಳೆಗಾಲ

16 Love

ಸಮುದ್ರದ ಅಲೆಗಳು ಹಳೆಯ ನೆನಪುಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಅಲೆಗಳು ಕಡಲ ದಡಕ್ಕೆ ಅಪ್ಪಳಸಿದರೆ, ನೆನಪುಗಳು ಎದೆಯ ಕಡಲಿಗೆ ಅಪ್ಪಳಿಸುತ್ತವೆ. ✍️Gk ©Gangadhar

#ಶಾಯರಿ  ಸಮುದ್ರದ ಅಲೆಗಳು
ಹಳೆಯ ನೆನಪುಗಳು
 ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ,
 ಅಲೆಗಳು ಕಡಲ ದಡಕ್ಕೆ ಅಪ್ಪಳಸಿದರೆ,
ನೆನಪುಗಳು ಎದೆಯ ಕಡಲಿಗೆ ಅಪ್ಪಳಿಸುತ್ತವೆ.

✍️Gk

©Gangadhar

ಸಮುದ್ರದ ಅಲೆಗಳು ಹಳೆಯ ನೆನಪುಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಅಲೆಗಳು ಕಡಲ ದಡಕ್ಕೆ ಅಪ್ಪಳಸಿದರೆ, ನೆನಪುಗಳು ಎದೆಯ ಕಡಲಿಗೆ ಅಪ್ಪಳಿಸುತ್ತವೆ. ✍️Gk ©Gangadhar

17 Love

#ಶಾಯರಿ  ಹೇ ಏಕಾಂತವೇ ನೀ ಏಕೆ ಹೀಗೆ?.... 
 
       
 ಮನದ ಮನಸ್ಸಿನ ಮಾತುಗಳು ಜೊತೆಯಲ್ಲಿ ಇರುವೇ, 
ಕಳೆದ ಹೋದ  ಗಳಿಗೆಯಲ್ಲಿ ಇರುವೇ, 
 ಹೇ ಏಕಾಂತವೇ ನೀ ಏಕೆ ಹೀಗೆ, ನೀ ಏಕೆ ಹೀಗೆ. 
ಕೊಟ್ಟ ಬಿಟ್ಟು ಹೊರಟು ಹೋದವರು ನೆನಪುಗಳಲ್ಲಿ ಇರುವೇ, 
ಹೇ ಏಕಾಂತವೇ ನೀ ಏಕೆ ಹೀಗೆ, ನೀ ಏಕೆ ಹೀಗೆ...?
✍Gk..

©Gangadhar

shayari

153 View

#ಶಾಯರಿ #alone  ನೀನು ತೊರೆದು ಹೋದ ಹಾದಿಯಲ್ಲಿ ನಾ ಸಾಗಿ ಬಂದೆ.                                                    ಆ ನಿನ್ನ ಹೆಜ್ಜೆಯ ಗುರುತು ಹಿಡಿದು,             
                                            ಆದರೆ                                                
 ನಿನ್ನ ಹೆಜ್ಜೆಯ ಜೊತೆಯ ನಿನ್ನೊಂದು ಹೆಜ್ಜೆ ಸೇರಿದೆ ಎಂದು ತಿಳಿದೇ,                       ನಾನು ಹಿಂದಕ್ಕೆ ಸರಿದೆ ,
 ಮನಸ್ಸು ಸರಿಯದೆ ಹಾಗೇ ಕಾಯುತ್ತಿದೆ.
✍️Gk..

©Gangadhar

#alone

162 View

ತುಟಿಯಂಚಲಿ ಕಿರು ನಗೆಯೊಂದು ಬೀರಲಿ ಆ ನಗು ಸಾವಿರಾರು ನೋವನ್ನೂ ಸಾಗರದಾಚೆ ದೂರಲಿ ✍️ Gk's line ©Gangadhar

#ಶಾಯರಿ  ತುಟಿಯಂಚಲಿ ಕಿರು ನಗೆಯೊಂದು ಬೀರಲಿ
ಆ ನಗು ಸಾವಿರಾರು ನೋವನ್ನೂ ಸಾಗರದಾಚೆ ದೂರಲಿ
✍️ Gk's line

©Gangadhar

ತುಟಿಯಂಚಲಿ ಕಿರು ನಗೆಯೊಂದು ಬೀರಲಿ ಆ ನಗು ಸಾವಿರಾರು ನೋವನ್ನೂ ಸಾಗರದಾಚೆ ದೂರಲಿ ✍️ Gk's line ©Gangadhar

10 Love

White ಕೆಲವರಿಗೆ ತಾವು ಮಾಡಿದ ಕೆಲಸಗಳು ಆದರ್ಶವಾಗಿ ಕಾಣ್ತವೆ ಅದೆ ಕೆಲಸ ಬೇರೆಯವರು ಮಾಡಿದರೆ ಅದು ಅಸಹ್ಯಾವಾಗಿ ಕಾಣುತ್ತದೆ. ✍️Gk's line 🤐🤐 ©Gangadhar

#ಶಾಯರಿ  White ಕೆಲವರಿಗೆ ತಾವು ಮಾಡಿದ ಕೆಲಸಗಳು ಆದರ್ಶವಾಗಿ ಕಾಣ್ತವೆ 
ಅದೆ ಕೆಲಸ ಬೇರೆಯವರು ಮಾಡಿದರೆ ಅದು ಅಸಹ್ಯಾವಾಗಿ ಕಾಣುತ್ತದೆ.
✍️Gk's line 
🤐🤐

©Gangadhar

fake people

14 Love

Trending Topic