darsha boss

darsha boss

writing is my Heart

  • Latest
  • Popular
  • Video
#ಮನಸ್ಸು #ಪ್ರೇರಕ #ಕನ್ನಡ #ಕವಿತೆ #Hope

#Hope ಕನ್ನಡ ರಾಜ್ಯೋತ್ಸವದ ಶುಭಾಶಯಗಳು #ಕನ್ನಡ #ಕವಿತೆ #ಮನಸ್ಸು #ಪ್ರೇರಕ

108 View

ಬದುಕು ಮನುಜ ನೀ ನಿನ್ನ ಮನವರಿಯುವ ಮೊದಲು ಬೆರಗುಗೊಳಿಸುವ ಬಣ್ಣಗಳ ಅರಿತು ನಕಲಿ ಬಣ್ಣಗಳ ಮುಂದೆ ನಿನ್ನ ಸದ್ಗುಣ ಭಾವನೆಗಳಿಗೆ ಬೆಲೆ ಇಲ್ಲ ಮಾತಿನಲ್ಲಿ ಮಂತ್ರವನ್ನು ಹೇಳು ಅಂತರಾಳದಲ್ಲಿ ಕುತಂತ್ರವನ್ನು ಮಾಡು ಮೂಢ ಜನರು ಮೆಚ್ಚುವರಯ್ಯ ನೀ ಸರ್ವ ಶ್ರೇಷ್ಠ ನೆಂದು.... ಹವ್ಯಾಸಿ ಕವಿ ದರ್ಶನ್ ದೊಡ್ಡಹುಚ್ಚಯ್ಯ ನವರ್ ©darsha boss

#WoNazar  ಬದುಕು ಮನುಜ ನೀ
ನಿನ್ನ ಮನವರಿಯುವ ಮೊದಲು
ಬೆರಗುಗೊಳಿಸುವ ಬಣ್ಣಗಳ ಅರಿತು
ನಕಲಿ ಬಣ್ಣಗಳ ಮುಂದೆ
ನಿನ್ನ ಸದ್ಗುಣ ಭಾವನೆಗಳಿಗೆ ಬೆಲೆ ಇಲ್ಲ 
ಮಾತಿನಲ್ಲಿ ಮಂತ್ರವನ್ನು ಹೇಳು 
ಅಂತರಾಳದಲ್ಲಿ ಕುತಂತ್ರವನ್ನು ಮಾಡು
ಮೂಢ ಜನರು ಮೆಚ್ಚುವರಯ್ಯ
ನೀ ಸರ್ವ ಶ್ರೇಷ್ಠ ನೆಂದು....

ಹವ್ಯಾಸಿ ಕವಿ
ದರ್ಶನ್ ದೊಡ್ಡಹುಚ್ಚಯ್ಯ ನವರ್

©darsha boss

#WoNazar

13 Love

ನಿನ್ನ ಕನಸುಗಳ ಕಾಯುವ ಕಾವಲುಗಾರ ನಾನು ಕೋರಿಕೆ ಮಾಡುವೆನು ನೀ ಆಗಮಿಸು ಬಾ ನನ್ನೆದೆಯ ಕೋಟೆಗೆ.... ಹವ್ಯಾಸಿ ಕವಿ ದರ್ಶನ್ ದೊಡ್ಡಹುಚ್ಚಯ್ಯ ನವರ್ ©darsha boss

#candle  ನಿನ್ನ ಕನಸುಗಳ ಕಾಯುವ
ಕಾವಲುಗಾರ ನಾನು 
ಕೋರಿಕೆ ಮಾಡುವೆನು
ನೀ ಆಗಮಿಸು ಬಾ
ನನ್ನೆದೆಯ ಕೋಟೆಗೆ....

ಹವ್ಯಾಸಿ ಕವಿ
ದರ್ಶನ್ ದೊಡ್ಡಹುಚ್ಚಯ್ಯ ನವರ್

©darsha boss

#candle

12 Love

#Motivational #RAMADAAN  ಮನಸ್ಸಿನಿಂದ ನೆನೆದರೆ ಸಾಕು 
ಕರುಣಿಸಿ ಕಾಯಲು ನೀನಿರುವಾಗ
ಎನಗೆ ಭಯವಿನೇನು ತಂದೆ
ಶ್ರೀ ವೈದ್ಯನಾಥೇಶ್ವರನೇ.....

ಹವ್ಯಾಸಿ ಕವಿ
ದರ್ಶನ್ ದೊಡ್ಡಹುಚ್ಚಯ್ಯ ನವರ್

©darsha boss

#RAMADAAN

318 View

ಕನಸುಗಳು ಕಾಡುತ್ತಿವೆ ನಿನ್ನ ಮನಸ್ಸಿನ ಜೊತೆ ಬೆರೆಯಲು ನೀನೆನಗೆ ಒಲಿದು ಬಾ ನಿನ್ನ ಮುಂಗೋಪವನು ತೊರೆದು.... ಹವ್ಯಾಸಿ ಕವಿ ದರ್ಶನ್ ದೊಡ್ಡಹುಚ್ಚಯ್ಯ ನವರ್ ©darsha boss

#ಪ್ರೇರಕ #ಲವ್ #cycle  ಕನಸುಗಳು ಕಾಡುತ್ತಿವೆ
ನಿನ್ನ ಮನಸ್ಸಿನ ಜೊತೆ ಬೆರೆಯಲು
ನೀನೆನಗೆ ಒಲಿದು ಬಾ
ನಿನ್ನ ಮುಂಗೋಪವನು ತೊರೆದು....

ಹವ್ಯಾಸಿ ಕವಿ
ದರ್ಶನ್ ದೊಡ್ಡಹುಚ್ಚಯ್ಯ ನವರ್

©darsha boss
#ಸಮಾಜ್ #Sawankamahina #lord  ಶರಣೆನ್ನ ಬೇಕಯ್ಯ
ಶರಣೆನ್ನ ಬೇಕಯ್ಯ
ಶ್ರೀ ವೈದ್ಯನಾಥೇಶ್ವರನ ನೆನೆದು
ಕ್ಷಣ ಕ್ಷಣಕ್ಕೂ ಶರಣೆನ್ನ ಬೇಕಯ್ಯ
ಶರಣೆಂದು ನಡೆದರೆ
ನಡೆವ ದಾರಿ ಉದ್ದಕ್ಕೂ
ಹೂವ ಸುರಿಸುವನಯ್ಯ
ಶ್ರೀ ವೈದ್ಯನಾಥೇಶ್ವರನು......

ಹವ್ಯಾಸಿ ಕವಿ
ದರ್ಶನ್ ದೊಡ್ಡಹುಚ್ಚಯ್ಯ ನವರ್

©darsha boss
Trending Topic