basu kottalagi

basu kottalagi

🌹ನನ್ನದೆನ್ನಲಿಲ್ಲೆಲ್ಲ ಇದ್ದರೂ🌹 🌹ನನ್ನದೆನ್ನಲಿಲ್ಲೆನು ಇಲ್ಲ..🌹 ಅನುಭವದಲ್ಲಿ ಅದ್ಭುತ ಪ್ರೇಮವನ್ನು ತೆಲಿಸುವ ಬಯಕೆಯಲ್ಲಿ ಬರೆಯುವೆ, ಮೆಚ್ಚುಗೆಗಲ್ಲ ಯಾರ ಇಚ್ಚೆಗು ಅಲ್ಲ, ಹಾಗೆ ಸುಮ್ಮನೆ ನಡೆವ ದಾರಿಗೆ ನಿಜ ಪ್ರೇಮದ ಅರಿವನುಣಿಸಲು, ನನ್ನಿಹದ ನೋವಿನ ದಣಿವಾರಿಸಲು... "ಕವಿ ಅಲ್ಲದಿದ್ದರೂ ಕಲ್ಪನೆಗಳ ಬೆನ್ನಟ್ಟಿ ಭಾವನೆಗಳ ಮುಟ್ಟಿ ಏನಾದರೂ ಬರೆಯುತ್ತಿರುತ್ತೆನೆ.. ಖುಷಿಯೋ ತೃಷೆಯೋ ನಾನರಿಯೇ.. ಕೋಪ ತಾಪಗಳಿಲ್ಲ, ಭವಿಷ್ಯದ ಹಂಗಿಲ್ಲ ಭೂತಜಾತದ ನೆನಪುಗಳಲ್ಲಿ ಕೊರಗುವನಲ್ಲ, ಎಲ್ಲ ಅನುಭವದ ಆಲಿಂಗನದಲ್ಲಿರಸಿ ನೆನಪುಗಳ ಸಿಹಿ ಸವಿಯುವುದೇ ನನ್ನ ನಶ್ವರ ಸ್ವಭಾವ... 🌷🧡✍️😘😔😍😂😃🤭🤦🤝😴🥺🥵🥰🙏

https://www.instagram.com/bhavanegala_neralalli

  • Latest
  • Popular
  • Repost
  • Video

ಹಾಳು ನೆನಪಷ್ಟೆ ಹಾಗೇ ಉಳಿದಿದೆ ಗೆಳತಿ ಹಳೆಯ ದಾರಿಯ ದೂಳು ನಿನ್ನ 💕👣 ನೆನಹಿನೊಳು ಕಾಯುತ್ತಿದೆ, ನಾದವಿಲ್ಲ ನಿನ್ನೊದನದ ಛಾಯೆ ಇಲ್ಲ. 💌💘😢 ✍️ Basu kottalagi ©basu kottalagi

#ಬಯಸಿದ್ದು #ಪ್ರೀತಿ #ಕನ್ನಡ #kannada #Quotes  ಹಾಳು ನೆನಪಷ್ಟೆ ಹಾಗೇ ಉಳಿದಿದೆ ಗೆಳತಿ
ಹಳೆಯ ದಾರಿಯ ದೂಳು ನಿನ್ನ 💕👣
ನೆನಹಿನೊಳು ಕಾಯುತ್ತಿದೆ, ನಾದವಿಲ್ಲ 
ನಿನ್ನೊದನದ ಛಾಯೆ ಇಲ್ಲ. 💌💘😢

✍️ Basu kottalagi

©basu kottalagi
#ಕನ್ನಡ #poem #BK

@ಬಸು ಕೊಟ್ಟಲಗಿ #ಕನ್ನಡ #BK CREATION SUPPORT AND SHARE FREINDS

34,574 View

#ಶುಭೋದಯ #ಕನ್ನಡ #LostBond

ನನ್ನ ಕತೆ ಸರಣಿ ೧ @ಬಸು ಕೊಟ್ಟಲಗಿ #ಕನ್ನಡ ಕತೆಗಳು #ಶುಭೋದಯ #LostBond

446 View

ಗೆಳೆಯ ಹಾಡಿದ್ದು

1.86 Lac View

#ಕನ್ನಡಕವಿತೆ #ನನ್ನಾಕೆ #ಪ್ರೀತಿ #ಕನ್ನಡ #ಜೀವನ #LoveStrings  💔

Past day "jagada sanchaaradi kandudella kanasu" "shaantavaada chitetya mele premada hoogala kampu" sogillada nenapinalli battida aaseya kola, satta melu tanna jvaalaajihveyannu chaachi gulaabiyannu dahisuttide ದೇವ.. ©basu kottalagi

#ಪ್ರೇಮವ #ಕನ್ನಡ #ಸಾವು #ಘೋರಿ #ಲವ್  Past day "jagada sanchaaradi kandudella kanasu"
"shaantavaada chitetya mele premada
hoogala kampu"

 sogillada nenapinalli battida aaseya 
kola, satta melu tanna jvaalaajihveyannu
chaachi gulaabiyannu dahisuttide ದೇವ..

©basu kottalagi
Trending Topic