Dr Anapu

Dr Anapu

writer

  • Latest
  • Popular
  • Video

ಚಿಮಣಿ ಅವ್ವ ಹಚ್ಯಾಳ ನೋಡು ಚಿಮಣಿ ದೀಪ ಅದ್ರ ಬುಡಕ ಕುಂತು ನೀ ಓದ್ಕ ಹೋಗಬ್ಯಾಡ ನೀ ಒಲಿಯ ಬುಡಕ ಕಟ್ಟಿಗಿ ಒಲಿಯ ಹೊಗಿ ತಾಗ್ಯಾತು ಮೂಗಿನ ನಡಕ. ಮಬ್ಬು ಕತ್ತಲಿನ ಬೆಳಕು ಕೋಣಿ ಒಳಗ ಪುಸ್ತಕದ ಸಾಲು ಕಾಣುತಾವ ತುಸು ಮುಸುಕ ಅಜ್ಜಿಯ ಗುನುಗು ಹಾಡು ಮೂಲಿ ಇಣುಕ ಬಿಸಾಕಲ್ಲಿನ ರಾಗ ಸ್ವಲ್ಪ ತಡಕ. ತಮ್ಮನ ಕಾಲ್ಗೆಜ್ಜೆ ಜಿಣ ಜಿಣಕ ಜಿಣಕ ಅಪ್ಪ ಬಂದಾನ ಬಾಗಿಲ ಬುಡಕ ಹೊತ್ತಾತು ಏಳ ಇನ್ನು ತಿನ್ನಾಕ ಮುಂಜಾನೆ ಎದ್ರಾತು ಓದಾಕ. ಡಾ.ಅನಪು

 ಚಿಮಣಿ

ಅವ್ವ ಹಚ್ಯಾಳ ನೋಡು ಚಿಮಣಿ ದೀಪ
ಅದ್ರ ಬುಡಕ ಕುಂತು ನೀ ಓದ್ಕ
ಹೋಗಬ್ಯಾಡ ನೀ ಒಲಿಯ ಬುಡಕ
ಕಟ್ಟಿಗಿ ಒಲಿಯ ಹೊಗಿ ತಾಗ್ಯಾತು 
ಮೂಗಿನ ನಡಕ.

ಮಬ್ಬು ಕತ್ತಲಿನ ಬೆಳಕು ಕೋಣಿ ಒಳಗ
ಪುಸ್ತಕದ ಸಾಲು ಕಾಣುತಾವ ತುಸು ಮುಸುಕ
ಅಜ್ಜಿಯ ಗುನುಗು ಹಾಡು ಮೂಲಿ ಇಣುಕ
ಬಿಸಾಕಲ್ಲಿನ ರಾಗ ಸ್ವಲ್ಪ ತಡಕ.

ತಮ್ಮನ ಕಾಲ್ಗೆಜ್ಜೆ ಜಿಣ ಜಿಣಕ ಜಿಣಕ
ಅಪ್ಪ ಬಂದಾನ ಬಾಗಿಲ ಬುಡಕ
ಹೊತ್ತಾತು ಏಳ ಇನ್ನು ತಿನ್ನಾಕ
ಮುಂಜಾನೆ ಎದ್ರಾತು ಓದಾಕ.

ಡಾ.ಅನಪು

ಚಿಮಣಿ ಅವ್ವ ಹಚ್ಯಾಳ ನೋಡು ಚಿಮಣಿ ದೀಪ ಅದ್ರ ಬುಡಕ ಕುಂತು ನೀ ಓದ್ಕ ಹೋಗಬ್ಯಾಡ ನೀ ಒಲಿಯ ಬುಡಕ ಕಟ್ಟಿಗಿ ಒಲಿಯ ಹೊಗಿ ತಾಗ್ಯಾತು ಮೂಗಿನ ನಡಕ. ಮಬ್ಬು ಕತ್ತಲಿನ ಬೆಳಕು ಕೋಣಿ ಒಳಗ ಪುಸ್ತಕದ ಸಾಲು ಕಾಣುತಾವ ತುಸು ಮುಸುಕ ಅಜ್ಜಿಯ ಗುನುಗು ಹಾಡು ಮೂಲಿ ಇಣುಕ ಬಿಸಾಕಲ್ಲಿನ ರಾಗ ಸ್ವಲ್ಪ ತಡಕ. ತಮ್ಮನ ಕಾಲ್ಗೆಜ್ಜೆ ಜಿಣ ಜಿಣಕ ಜಿಣಕ ಅಪ್ಪ ಬಂದಾನ ಬಾಗಿಲ ಬುಡಕ ಹೊತ್ತಾತು ಏಳ ಇನ್ನು ತಿನ್ನಾಕ ಮುಂಜಾನೆ ಎದ್ರಾತು ಓದಾಕ. ಡಾ.ಅನಪು

0 Love

ಕಾಡುವ ಸಾಲು ನಿನ್ನ ಪ್ರೇಮವೇ ನಿನ್ನ ಪಾವನ ಸಮಾಧಿಯನ್ನು ಕಟ್ಟುತ್ತಿದೆ ಮೋಹದಲಿ ಮುಳುಗಬೇಡ. ಡಾ.ಅನಪು

 ಕಾಡುವ ಸಾಲು

ನಿನ್ನ ಪ್ರೇಮವೇ ನಿನ್ನ
ಪಾವನ ಸಮಾಧಿಯನ್ನು
ಕಟ್ಟುತ್ತಿದೆ ಮೋಹದಲಿ
ಮುಳುಗಬೇಡ.


ಡಾ.ಅನಪು

ಕಾಡುವ ಸಾಲು ನಿನ್ನ ಪ್ರೇಮವೇ ನಿನ್ನ ಪಾವನ ಸಮಾಧಿಯನ್ನು ಕಟ್ಟುತ್ತಿದೆ ಮೋಹದಲಿ ಮುಳುಗಬೇಡ. ಡಾ.ಅನಪು

0 Love

ಬದುಕು ಅಹಂಕಾರದಿಂದ ತುಂಬಿರಲಿ ಆದರೆ ಆ ಅಹಂಕಾರ ಇನ್ನೊಬ್ಬರನ್ನ ಹಾಳುಮಾಡುವುದಕ್ಕೆ ಅಲ್ಲ ನಿನ್ನ ಸಾಧನೆಗೆ ಮೆಟ್ಟಿಲಾಗಿರಬೇಕು ಅಷ್ಟೇ. ಡಾ.ಅನಪು

 ಬದುಕು ಅಹಂಕಾರದಿಂದ ತುಂಬಿರಲಿ
ಆದರೆ ಆ ಅಹಂಕಾರ ಇನ್ನೊಬ್ಬರನ್ನ ಹಾಳುಮಾಡುವುದಕ್ಕೆ ಅಲ್ಲ
ನಿನ್ನ ಸಾಧನೆಗೆ ಮೆಟ್ಟಿಲಾಗಿರಬೇಕು ಅಷ್ಟೇ.

ಡಾ.ಅನಪು

ಬದುಕು ಅಹಂಕಾರದಿಂದ ತುಂಬಿರಲಿ ಆದರೆ ಆ ಅಹಂಕಾರ ಇನ್ನೊಬ್ಬರನ್ನ ಹಾಳುಮಾಡುವುದಕ್ಕೆ ಅಲ್ಲ ನಿನ್ನ ಸಾಧನೆಗೆ ಮೆಟ್ಟಿಲಾಗಿರಬೇಕು ಅಷ್ಟೇ. ಡಾ.ಅನಪು

0 Love

ಕೆಲವು ವಿಷಯಗಳನ್ನ ಕೆಲವರಿಂದ ಕೇಳಿ ತಿಳಿದುಕೊಳ್ಳಬೇಕು ಆದ್ರೆ ಕೆಲವೊಂದು ವಿಷಯಗಳನ್ನ ನೋಡಿ ಕಲಿತುಕೊಳ್ಳಬೇಕು ಪ್ರತಿ ಸಮಯದಲ್ಲೂ ಇನ್ನೊಬ್ಬರ ಮೇಲೆ ಅವಲಂಬಿತವಾಗೋದು ಸರಿ ಅಲ್ಲ. ಡಾ.ಅನಪು

 ಕೆಲವು ವಿಷಯಗಳನ್ನ 
ಕೆಲವರಿಂದ ಕೇಳಿ ತಿಳಿದುಕೊಳ್ಳಬೇಕು
ಆದ್ರೆ ಕೆಲವೊಂದು ವಿಷಯಗಳನ್ನ
ನೋಡಿ ಕಲಿತುಕೊಳ್ಳಬೇಕು
ಪ್ರತಿ ಸಮಯದಲ್ಲೂ 
ಇನ್ನೊಬ್ಬರ ಮೇಲೆ ಅವಲಂಬಿತವಾಗೋದು
ಸರಿ ಅಲ್ಲ.

ಡಾ.ಅನಪು

0 Love

ಕಾಡುವ ಸಾಲು ಹೋದೋರೆಲ್ಲ ಒಳ್ಳೆಯವರು ಹರಸೋ ಹಿರಿಯರು ಅವರ ಸವಿಯ ನೆನಪು ನಾವೇ ಉಳಿದ ಕಿರಿಯರು ನಾಳೆ ನಮ್ಮ ಮುಂದೆ ಇಹುದು ದಾರಿ ಕಾಯುತ ದುಃಖ ನೋವು ಎಂದೂ ಜೊತೆಗೆ ಇರದು ಶಾಶ್ವತ ಭರವಸೆಯ ಬೆಳ್ಳಿ ಬೆಳಕು ಹುಡುಕಿ ಮುಂದೆ ಸಾಗಬೇಕು, ಧೈರ್ಯ ತಾಳುತಾ

 ಕಾಡುವ ಸಾಲು

ಹೋದೋರೆಲ್ಲ ಒಳ್ಳೆಯವರು ಹರಸೋ ಹಿರಿಯರು
ಅವರ ಸವಿಯ ನೆನಪು ನಾವೇ ಉಳಿದ ಕಿರಿಯರು

ನಾಳೆ ನಮ್ಮ ಮುಂದೆ ಇಹುದು ದಾರಿ ಕಾಯುತ
ದುಃಖ ನೋವು ಎಂದೂ ಜೊತೆಗೆ ಇರದು ಶಾಶ್ವತ
ಭರವಸೆಯ ಬೆಳ್ಳಿ ಬೆಳಕು ಹುಡುಕಿ ಮುಂದೆ ಸಾಗಬೇಕು,
 ಧೈರ್ಯ ತಾಳುತಾ

ಕಾಡುವ ಸಾಲು ಹೋದೋರೆಲ್ಲ ಒಳ್ಳೆಯವರು ಹರಸೋ ಹಿರಿಯರು ಅವರ ಸವಿಯ ನೆನಪು ನಾವೇ ಉಳಿದ ಕಿರಿಯರು ನಾಳೆ ನಮ್ಮ ಮುಂದೆ ಇಹುದು ದಾರಿ ಕಾಯುತ ದುಃಖ ನೋವು ಎಂದೂ ಜೊತೆಗೆ ಇರದು ಶಾಶ್ವತ ಭರವಸೆಯ ಬೆಳ್ಳಿ ಬೆಳಕು ಹುಡುಕಿ ಮುಂದೆ ಸಾಗಬೇಕು, ಧೈರ್ಯ ತಾಳುತಾ

0 Love

ಬಹುಶಃ ಕಮರಿದ ಕನಸುಗಳು ಖಾಲಿ ಬಿದೀಗಳಿಗಾಗಿ. ಆದರೆ ಎಂದು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಿರೋ ಅಂದೇ ನಿಮ್ಮಜೀವನ ಕತ್ತಲೆಯಾಗುವುದರೊಳಗೆ ನೀವು ಬೆಳಕಿನೆಡೆಗೆ ಮುಖ ಮಾಡಿ ಗೆದ್ದಿರಿ ಎಂದರ್ಥ ಡಾ.ಅನಪು

 ಬಹುಶಃ ಕಮರಿದ ಕನಸುಗಳು
ಖಾಲಿ ಬಿದೀಗಳಿಗಾಗಿ.
ಆದರೆ
ಎಂದು ನಿಮ್ಮ ಸ್ನೇಹಿತರೊಂದಿಗೆ
ಹಂಚಿಕೊಳ್ಳುತ್ತಿರೋ
ಅಂದೇ
ನಿಮ್ಮಜೀವನ ಕತ್ತಲೆಯಾಗುವುದರೊಳಗೆ
ನೀವು ಬೆಳಕಿನೆಡೆಗೆ ಮುಖ ಮಾಡಿ ಗೆದ್ದಿರಿ ಎಂದರ್ಥ

ಡಾ.ಅನಪು

ಬಹುಶಃ ಕಮರಿದ ಕನಸುಗಳು ಖಾಲಿ ಬಿದೀಗಳಿಗಾಗಿ. ಆದರೆ ಎಂದು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಿರೋ ಅಂದೇ ನಿಮ್ಮಜೀವನ ಕತ್ತಲೆಯಾಗುವುದರೊಳಗೆ ನೀವು ಬೆಳಕಿನೆಡೆಗೆ ಮುಖ ಮಾಡಿ ಗೆದ್ದಿರಿ ಎಂದರ್ಥ ಡಾ.ಅನಪು

0 Love

Trending Topic