ಶಬ್ಬು ಕವಿತೆ ನೀನಿಲ್ಲದೆ ಏನಿಲ್ಲ ಏನೂ ಇಲ್ಲ ಸಂಬಂಧ , ನಂಬಿಕೆ ಒಲವು, ಸಂಭ್ರಮ ಸಂತೃಪ್ತಿ ಎಲ್ಲವೂ ಆಗಿರುವೆ ನೀನು ಬೇರೆ ಬೇಕೇನು..? ನನ್ನ ಪ್ರಪಂಚವೇ ನೀನು...! ©ಹುಳಿಯಾರ್ ಷಬ್ಬೀರ್ ಷಬ್ಬೀರ್ #febkissday Quotes, Shayari, Story, Poem, Jokes, Memes On Nojoto