Unsplash ನನ್ನ ಬಹಳಷ್ಟು ಬದುಕಿನ ಪುಟಗಳಲ್ಲಿ ನಿನ್ನದೇ ಸಹ | ಕನ್ನಡ ಸಮಾಜ ಮತ್ತು ಸ

"Unsplash ನನ್ನ ಬಹಳಷ್ಟು ಬದುಕಿನ ಪುಟಗಳಲ್ಲಿ ನಿನ್ನದೇ ಸಹಿ ಇದೆ. ಆದಷ್ಟು ಬೇಗ ಉಳಿದ ಪುಟಗಳಿಗೂ ಸಿಹಿಯಾಗಿ ಸಹಿ ಹಾಕಿಬಿಡು ಇನ್ನಷ್ಟು ವಹಿಸುವೆ ಪ್ರೀತಿಸುವ ಜವಾಬ್ದಾರಿ. ©ಕುಮಾರ ಸೀಟಿ ತೊಡಿಕಾನ"

 Unsplash ನನ್ನ ಬಹಳಷ್ಟು ಬದುಕಿನ 
ಪುಟಗಳಲ್ಲಿ ನಿನ್ನದೇ ಸಹಿ ಇದೆ.
ಆದಷ್ಟು ಬೇಗ ಉಳಿದ ಪುಟಗಳಿಗೂ ಸಿಹಿಯಾಗಿ ಸಹಿ ಹಾಕಿಬಿಡು
ಇನ್ನಷ್ಟು ವಹಿಸುವೆ ಪ್ರೀತಿಸುವ 
ಜವಾಬ್ದಾರಿ.

©ಕುಮಾರ ಸೀಟಿ ತೊಡಿಕಾನ

Unsplash ನನ್ನ ಬಹಳಷ್ಟು ಬದುಕಿನ ಪುಟಗಳಲ್ಲಿ ನಿನ್ನದೇ ಸಹಿ ಇದೆ. ಆದಷ್ಟು ಬೇಗ ಉಳಿದ ಪುಟಗಳಿಗೂ ಸಿಹಿಯಾಗಿ ಸಹಿ ಹಾಕಿಬಿಡು ಇನ್ನಷ್ಟು ವಹಿಸುವೆ ಪ್ರೀತಿಸುವ ಜವಾಬ್ದಾರಿ. ©ಕುಮಾರ ಸೀಟಿ ತೊಡಿಕಾನ

#lovelife

People who shared love close

More like this

Trending Topic