ಎಸ್!! ಹಾಗೆ ಎದ್ದು ಹೋಗುವುದೇ ಅವರ ಶೈಲಿ, ಅವರ ಸ್ಟಾಟಜಿ. ಸಂಬಂಧವನ್ನ ಪೂರ್ತಿಯಾಗಿ ಕೊಂದೊ, ಬಾಯಿಗೆ ಬಂದಂತೆ ಉಗಿದೋ, ಕಡ್ಡಿ ಮುರಿದಂತೆ ಮಾತಾಡಿಯೋ ಅಥವಾ ಹುಚ್ಚಾಪಟ್ಟೆ ತೆಗಳೋ ಹೋಗುವುದಿಲ್ಲ.
they just vanish they just fade away!
ನಾವಿಲ್ಲಿ ಸಂಬಂಧಕ್ಕೆ ನೀರ್ ಎರೆದು ಉಳಿಸುವುದೋ, ಅಥವಾ ಎಳ್ಳು ನೀರು ಬಿಡುವುದೋ ಅದೇ ಯಕ್ಷ ಪ್ರಶ್ನೆ ಅಷ್ಟೇ!!!
©varsh_hegde
#outofsight