ನಿನ್ನ ನಗುವ ನೋಡಿ ಮರೆಯಾದೆ ನಾ.......
ನಿನ್ನ ಸ್ವರವ ಕೇಳಿ ಮರುಳಾದೆ ನಾ......
ಪ್ರತಿಕ್ಷಣ ಜೊತೆಯಾಗಿ ಇರುವೆಯ ನೀ.....
ನಿನ್ನ ರಾಣಿಯಾಗೆ ನೋಡುವೆ ನಾ.....
ಕಷ್ಟದ ಸಂದರ್ಭದಲ್ಲಿ ತಂದೆಯ ಹಾಗೆ.......
ಸುಖದ ಸಂದರ್ಭದಲ್ಲಿ ಸ್ನೇಹಿತನಾಗಿ......
ಜೊತೆಗಿರುವೆ ನಾನಿನ್ನ 'ರಕ್ಷ'ಕನಾಗಿ....
ಹತ್ತಿರ ಕುಳಿತು ಆಲಿಸು ನನ್ನ.......
ನನ್ನ ಎದೆಯ ಬಡಿತ ಕರೆಯುತ್ತಿರುವುದು ನಿನ್ನ......
ನೀನು ಕಾಣದ ಒಂದು ಗಳಿಗೆ.....
ಆಗ ನಾ ಸತ್ತು ನೀರಲ್ಲಿ ತೇಲುವ ಹೆಣದ ಹಾಗೆ....
ಇಡೀ ವಿಶ್ವವೇ ಸಾಕಾಗುತ್ತಿಲ್ಲ ನಮ್ಮಿಬ್ಬರ ಪಯಣಕೆ.....
ಕರೆತರಲೆ ಮಂಗಳ ಬುಧ ಗ್ರಹ ಗಳ ನಿನ್ನ ಸನಿಹಕೆ....
ನೀನಿರಲು ನನ್ನೊಡನೆ ಬದುಕಲು ಹಂಬಲ......
ನೀನಿರದ ಆ ಗಳಿಗೆ, ಬದುಕಲು ಕಟೋರ.......
©diamond dreamer
#shaadi