White ಮರೆತು ಹೋದ ಹಾಡುಗಳಲ್ಲಿ ನಿನ್ನನ್ನೇ ಹುಡುಕುತ್ತಿದ್ದೇನು. ನೀ ತಿರುಗಲಿಲ್ಲ ನಾ ಹಾಡಲಿಲ್ಲ ಮತ್ತದೆ ಮರೆತ ಹಾಡುಗಳ ಗುಂಗಿನಲ್ಲೇ ಕುಳಿತಿರುವೆನು. ©ಶಾರದ ಹಂಸಾ #Sad_Status Quotes, Shayari, Story, Poem, Jokes, Memes On Nojoto