White ಅಮ್ಮ (ಗಾಬರಿಯಿಂದ)-- ಮಗನೇ ಬೇಗ ಮನೆಗೆ ಬಾ... ನಿನ್ನ ಹೆಂಡತಿಗೆ ಲಕ್ವ ಹೊಡೆದು ಬಿಟ್ಟಿದೆ..ಕಣ್ಣು ಮೇಲೆ ಹೋಗಿದೆ.. ಬಾಯಿ ಸೊಟ್ಟ ಆಗಿದೆ..ಕುತ್ತಿಗೆ ಮುರಿದ ರೀತಿ ಇದೆ...!?! ಮಗ-- ಅಮ್ಮ, ನೀನು ಹೆದರಬೇಡ... ಅವಳು ಸೆಲ್ಫಿ ತಗೋತಾ ಇದ್ದಾಳೆ...ಅಷ್ಟೇ! 😂😂😂 ©Yathvik #Sad_Status Quotes, Shayari, Story, Poem, Jokes, Memes On Nojoto