White ಮುದ್ದು ಮೊಗದ ನಲ್ಲನೆ, ಹೇಗೇ ಸಿಕ್ಕೆ ನೀ ಮೆಲ್ಲನೆ, | ಕನ್ನಡ ಶಾಯರಿ ಮತ್ತು

"White ಮುದ್ದು ಮೊಗದ ನಲ್ಲನೆ, ಹೇಗೇ ಸಿಕ್ಕೆ ನೀ ಮೆಲ್ಲನೆ, ತುಂಬು ಹೃದಯದ ಶ್ರೀಮಂತನೆ, ಕರಿಮಣಿಯ ಮಾಲಿಕನೆ, ಸಪ್ತಸಾಗರದಚೆ ಕರೆದೊಯ್ಯುವ ಮನ್ಮಥನೆ, ಕಾಲ ಕಾಲಕು ನೀನೆ ಆಗು ನನ್ನ ಯಜಮಾನನೆ. ❤️❤️❤️❤️❤️❤️ ©Netra Madiwalar "

White ಮುದ್ದು ಮೊಗದ ನಲ್ಲನೆ, ಹೇಗೇ ಸಿಕ್ಕೆ ನೀ ಮೆಲ್ಲನೆ, ತುಂಬು ಹೃದಯದ ಶ್ರೀಮಂತನೆ, ಕರಿಮಣಿಯ ಮಾಲಿಕನೆ, ಸಪ್ತಸಾಗರದಚೆ ಕರೆದೊಯ್ಯುವ ಮನ್ಮಥನೆ, ಕಾಲ ಕಾಲಕು ನೀನೆ ಆಗು ನನ್ನ ಯಜಮಾನನೆ. ❤️❤️❤️❤️❤️❤️ ©Netra Madiwalar

#Sad_shayri

People who shared love close

More like this

Trending Topic