Unsplash ಮೊದಲ ಹೆಜ್ಜೆಯನ್ನು ಶೃದ್ದೆಯಿಂದ ನಂಬಿಕೆಯಿಂದ ಇಡಿ, ನಿಮಗೆ ಮಹಡಿಯ ಎಲ್ಲಾ ಮೆಟ್ಟಿಲುಗಳೂ ಕಾಣಲೇ ಬೇಕೆಂದೇನೂ ಇಲ್ಲ, ಮೊದಲಿಗೆ ಸಿಕ್ಕುವ ಮೆಟ್ಟಿಲನ್ನು ಸುಮ್ಮನೆ ಹತ್ತಲು ಶುರುಮಾಡಿ.* ©Jaya Shetty #Book Quotes, Shayari, Story, Poem, Jokes, Memes On Nojoto