##ಅಮ್ಮ# ದೇವತೆಯ ಗರ್ಭದೊಳಗೆ ಕರುಳಬಳ್ಳಿಯ ಈಜಾಟ ನೆಲೆ.! ಕ

"##ಅಮ್ಮ# ದೇವತೆಯ ಗರ್ಭದೊಳಗೆ ಕರುಳಬಳ್ಳಿಯ ಈಜಾಟ ನೆಲೆ.! ಕತ್ತಲೆ ಕೋಣೆಗೆ ರಕ್ತದೋಕುಳಿಯ ದೀಪಾಲಂಕಾರ ಬಲೆ.! ಭರವಸೆಯ ಚಿಗುರು ಹೂವಿಗೆ ದೃಷ್ಟಿಗೊಂದು ಸೃಷ್ಟಿ ಕಲೆ.! ನವಮಾಸ ಮುಗುಳುನಗೆಯ ಪಲ್ಲಕ್ಕಿ ಮೆರವಣಿಗೆ ಅಲೆ .! ನೋವು ಮರೆಮಾಚಿ ಸ್ವರ್ಗ ವೆರಿ ಕೂತನಾ ನಕ್ಷತ್ರ ಮೇಲೆ.! ಜನುಮ ದೇವ ಮಂದಿರದಲ್ಲಿ ಮೊದಲ ಹೆಜ್ಜೆ ಗೆಜ್ಜೆ ಬಾಲೆ.! ಪದಗಳಿಗೆ ಸಿಗದ ಮಹಾಪ್ರಸಾದ ಅಮ್ಮನಾ ಕೂಸು ಎಲೆ.! 🖌🖋ದಿನೇಶ್.ಎಸ್.ಎರ್ಮಾಳ್ ©Dinesh s yermal"

 ##ಅಮ್ಮ#

ದೇವತೆಯ ಗರ್ಭದೊಳಗೆ ಕರುಳಬಳ್ಳಿಯ ಈಜಾಟ ನೆಲೆ.! ಕತ್ತಲೆ ಕೋಣೆಗೆ ರಕ್ತದೋಕುಳಿಯ ದೀಪಾಲಂಕಾರ ಬಲೆ.!
ಭರವಸೆಯ ಚಿಗುರು ಹೂವಿಗೆ ದೃಷ್ಟಿಗೊಂದು ಸೃಷ್ಟಿ ಕಲೆ.! ನವಮಾಸ ಮುಗುಳುನಗೆಯ ಪಲ್ಲಕ್ಕಿ ಮೆರವಣಿಗೆ ಅಲೆ .!
ನೋವು ಮರೆಮಾಚಿ ಸ್ವರ್ಗ ವೆರಿ ಕೂತನಾ ನಕ್ಷತ್ರ ಮೇಲೆ.! ಜನುಮ ದೇವ ಮಂದಿರದಲ್ಲಿ ಮೊದಲ ಹೆಜ್ಜೆ ಗೆಜ್ಜೆ ಬಾಲೆ.! ಪದಗಳಿಗೆ ಸಿಗದ ಮಹಾಪ್ರಸಾದ ಅಮ್ಮನಾ ಕೂಸು ಎಲೆ.!











                                  🖌🖋ದಿನೇಶ್.ಎಸ್.ಎರ್ಮಾಳ್

©Dinesh s yermal

##ಅಮ್ಮ# ದೇವತೆಯ ಗರ್ಭದೊಳಗೆ ಕರುಳಬಳ್ಳಿಯ ಈಜಾಟ ನೆಲೆ.! ಕತ್ತಲೆ ಕೋಣೆಗೆ ರಕ್ತದೋಕುಳಿಯ ದೀಪಾಲಂಕಾರ ಬಲೆ.! ಭರವಸೆಯ ಚಿಗುರು ಹೂವಿಗೆ ದೃಷ್ಟಿಗೊಂದು ಸೃಷ್ಟಿ ಕಲೆ.! ನವಮಾಸ ಮುಗುಳುನಗೆಯ ಪಲ್ಲಕ್ಕಿ ಮೆರವಣಿಗೆ ಅಲೆ .! ನೋವು ಮರೆಮಾಚಿ ಸ್ವರ್ಗ ವೆರಿ ಕೂತನಾ ನಕ್ಷತ್ರ ಮೇಲೆ.! ಜನುಮ ದೇವ ಮಂದಿರದಲ್ಲಿ ಮೊದಲ ಹೆಜ್ಜೆ ಗೆಜ್ಜೆ ಬಾಲೆ.! ಪದಗಳಿಗೆ ಸಿಗದ ಮಹಾಪ್ರಸಾದ ಅಮ್ಮನಾ ಕೂಸು ಎಲೆ.! 🖌🖋ದಿನೇಶ್.ಎಸ್.ಎರ್ಮಾಳ್ ©Dinesh s yermal

People who shared love close

More like this

Trending Topic