##ಚುಚ್ಚಿದ ಮುಳ್ಳು## ನೀನು ಹೊರಟೆ ಎಲ್ಲಿಗೆ ಚುಚ್ಚಿ ಚು | ಕನ್ನಡ Life

"##ಚುಚ್ಚಿದ ಮುಳ್ಳು## ನೀನು ಹೊರಟೆ ಎಲ್ಲಿಗೆ ಚುಚ್ಚಿ ಚುಚ್ಚಿ ನೆನಪುಗಳ ಹಿಡಿದು.? ಕನಸಾಗಿ ಹೊರಟು ಹೋದೆ ಮನಸೆಂಬ ಕಲ್ಲು ಹೃದಯ.! ಅಂದ ನಿನ್ನ ಹೋಗಲಿ ನನ್ನ ರೂಪವ ಹಾರಿಹೋದ ಗರಿ.! ಹೂವಾಗಿ ಪರಿಮಳ ಹಾರಾಟವಾ ರಕ್ತ ಹೀರಿದ ಮುಳ್ಳು.! 🖌 ದಿನೇಶ್. ಎಸ್.ಎರ್ಮಾಳ್ ©Dinesh s yermal"

 ##ಚುಚ್ಚಿದ ಮುಳ್ಳು##



ನೀನು ಹೊರಟೆ ಎಲ್ಲಿಗೆ ಚುಚ್ಚಿ ಚುಚ್ಚಿ ನೆನಪುಗಳ ಹಿಡಿದು.?
ಕನಸಾಗಿ ಹೊರಟು ಹೋದೆ ಮನಸೆಂಬ ಕಲ್ಲು ಹೃದಯ.!
ಅಂದ ನಿನ್ನ ಹೋಗಲಿ ನನ್ನ ರೂಪವ ಹಾರಿಹೋದ ಗರಿ.!
ಹೂವಾಗಿ ಪರಿಮಳ ಹಾರಾಟವಾ  ರಕ್ತ ಹೀರಿದ ಮುಳ್ಳು.!



                             🖌 ದಿನೇಶ್. ಎಸ್.ಎರ್ಮಾಳ್

©Dinesh s yermal

##ಚುಚ್ಚಿದ ಮುಳ್ಳು## ನೀನು ಹೊರಟೆ ಎಲ್ಲಿಗೆ ಚುಚ್ಚಿ ಚುಚ್ಚಿ ನೆನಪುಗಳ ಹಿಡಿದು.? ಕನಸಾಗಿ ಹೊರಟು ಹೋದೆ ಮನಸೆಂಬ ಕಲ್ಲು ಹೃದಯ.! ಅಂದ ನಿನ್ನ ಹೋಗಲಿ ನನ್ನ ರೂಪವ ಹಾರಿಹೋದ ಗರಿ.! ಹೂವಾಗಿ ಪರಿಮಳ ಹಾರಾಟವಾ ರಕ್ತ ಹೀರಿದ ಮುಳ್ಳು.! 🖌 ದಿನೇಶ್. ಎಸ್.ಎರ್ಮಾಳ್ ©Dinesh s yermal

People who shared love close

More like this

Trending Topic