ನೆನ್ನೆಗಳ ನೆನೆದು ಕೊರಗುವೇಕೆ ಮನವೇ ನೆನೆಯದವರ ನೆನಪಲ್ಲಿ | ಕನ್ನಡ ಜೀವನ ಕಥೆ ಮತ್ತ

"ನೆನ್ನೆಗಳ ನೆನೆದು ಕೊರಗುವೇಕೆ ಮನವೇ ನೆನೆಯದವರ ನೆನಪಲ್ಲಿ ನರಳುವೇಕೆ ಮನವೇ ನಿಂದಿಸಿದವರ ನೆನೆದು ಮರುಗುವೇಕೆ ಮನವೇ ನೆನ್ನೆಗಳು ನಿನ್ನದಲ್ಲ ನಾಳೆಗಳು ನಿಜವಲ್ಲ ಇಂದಿಗಿಂದಿಗೆ ; ಬದುಕಿಬಿಡು ಮನವೇ ಬದುಕಿದೋ ಶಾಶ್ವತವಲ್ಲ. ©ಸುನೀತಾಲಕ್ಷ್ಮೀ (ಯುವ ಕವಯಿತ್ರಿ) "

ನೆನ್ನೆಗಳ ನೆನೆದು ಕೊರಗುವೇಕೆ ಮನವೇ ನೆನೆಯದವರ ನೆನಪಲ್ಲಿ ನರಳುವೇಕೆ ಮನವೇ ನಿಂದಿಸಿದವರ ನೆನೆದು ಮರುಗುವೇಕೆ ಮನವೇ ನೆನ್ನೆಗಳು ನಿನ್ನದಲ್ಲ ನಾಳೆಗಳು ನಿಜವಲ್ಲ ಇಂದಿಗಿಂದಿಗೆ ; ಬದುಕಿಬಿಡು ಮನವೇ ಬದುಕಿದೋ ಶಾಶ್ವತವಲ್ಲ. ©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

#adventure

People who shared love close

More like this

Trending Topic