White ನಿನ್ನ ನೋಡಿದ ಕ್ಷಣ ನಾನಾದೆ ಬಂದಿ..... ಏಕೊ ಓಡುತ್ತ | ಕನ್ನಡ ಪ್ರೀತಿ ಮತ್ತ

"White ನಿನ್ನ ನೋಡಿದ ಕ್ಷಣ ನಾನಾದೆ ಬಂದಿ..... ಏಕೊ ಓಡುತ್ತಿಲ್ಲ ನನ್ನ ಬುದ್ಧಿ..... ನಾನಗಲೇ ನಿನ್ನ ಸಂಬಂಧಿ..... ಮಾಡೋಣ ನಮ್ಮಿಬ್ಬರ ಪ್ರೀತಿಯ "ವೃದ್ಧಿ"..... ನೀ ನನ್ನ ಒಪ್ಪಿಕೊ ಅನುಕಂಪದಿ.... ಸಣ್ಣ ತಪ್ಪುಗಳ ತಿದ್ದಿ....... ಮಾಡೋಣ ನಮ್ಮಿಬ್ಬರ ಮದುವೆಯ ಅದ್ದೂರಿ...... ಕೈ ಹಿಡಿದು ನಡೆಸೋಣ ಜೀವನದ ಸವಾರಿ..... ಪ್ರೀತಿಯಿಂದ ನೋಡಿಕೊಳ್ಳುವೆ ಬಾ ನನ್ನ ನಂಬಿ..... ನಾವಗೋಣ ಇಂದಿನಿಂದ ಸಂಬಂಧಿ...... ನನ್ನ ಪ್ರೀತಿಯ ಒಪ್ಪಿಕೊಳ್ಳುವೆಯ ಹೇ ಮೌನದ ಮಯೂರಿ..... ©diamond dreamer "

White ನಿನ್ನ ನೋಡಿದ ಕ್ಷಣ ನಾನಾದೆ ಬಂದಿ..... ಏಕೊ ಓಡುತ್ತಿಲ್ಲ ನನ್ನ ಬುದ್ಧಿ..... ನಾನಗಲೇ ನಿನ್ನ ಸಂಬಂಧಿ..... ಮಾಡೋಣ ನಮ್ಮಿಬ್ಬರ ಪ್ರೀತಿಯ "ವೃದ್ಧಿ"..... ನೀ ನನ್ನ ಒಪ್ಪಿಕೊ ಅನುಕಂಪದಿ.... ಸಣ್ಣ ತಪ್ಪುಗಳ ತಿದ್ದಿ....... ಮಾಡೋಣ ನಮ್ಮಿಬ್ಬರ ಮದುವೆಯ ಅದ್ದೂರಿ...... ಕೈ ಹಿಡಿದು ನಡೆಸೋಣ ಜೀವನದ ಸವಾರಿ..... ಪ್ರೀತಿಯಿಂದ ನೋಡಿಕೊಳ್ಳುವೆ ಬಾ ನನ್ನ ನಂಬಿ..... ನಾವಗೋಣ ಇಂದಿನಿಂದ ಸಂಬಂಧಿ...... ನನ್ನ ಪ್ರೀತಿಯ ಒಪ್ಪಿಕೊಳ್ಳುವೆಯ ಹೇ ಮೌನದ ಮಯೂರಿ..... ©diamond dreamer

#love_shayari

People who shared love close

More like this

Trending Topic