White ನಿತ್ಯ ಸೂರ್ಯೋದಯ ನಿತ್ಯ ಸೂರ್ಯಾಸ್ತ ಸಹಜವಲ್ಲವೇ.. | ಕನ್ನಡ ಕಾವ್ಯ

"White ನಿತ್ಯ ಸೂರ್ಯೋದಯ ನಿತ್ಯ ಸೂರ್ಯಾಸ್ತ ಸಹಜವಲ್ಲವೇ.. ಸೂರ್ಯೋದಯವಾದಾಗ ನಾವು ಎಷ್ಟು ತನ್ಮಯರಾಗಿರುತ್ತೇವೆ...  ಅಷ್ಟೇ ಸೂರ್ಯಸ್ತವಾದಾಗಲು  ಸಂತಸ ಪಡಬೇಕು.  ಇರುಳಾಯಿತಲ್ಲವೆಂದು  ವ್ಯಥೆಯೇಕೆ?  ಬದುಕು ಹೀಗೆ..  ಕಷ್ಟ ಬಂದಾಗ ಕೊರಗಬಾರದುರಿ..                           ಪಾರ್ವತಿ ಎಸ್.ಕಂಬಳಿ ©PARVATI KAMBLI"

 White ನಿತ್ಯ ಸೂರ್ಯೋದಯ

ನಿತ್ಯ ಸೂರ್ಯಾಸ್ತ ಸಹಜವಲ್ಲವೇ..

ಸೂರ್ಯೋದಯವಾದಾಗ ನಾವು ಎಷ್ಟು ತನ್ಮಯರಾಗಿರುತ್ತೇವೆ...

 ಅಷ್ಟೇ ಸೂರ್ಯಸ್ತವಾದಾಗಲು

 ಸಂತಸ ಪಡಬೇಕು.

 ಇರುಳಾಯಿತಲ್ಲವೆಂದು

 ವ್ಯಥೆಯೇಕೆ?

 ಬದುಕು ಹೀಗೆ..

 ಕಷ್ಟ ಬಂದಾಗ ಕೊರಗಬಾರದುರಿ..

                          ಪಾರ್ವತಿ ಎಸ್.ಕಂಬಳಿ

©PARVATI KAMBLI

White ನಿತ್ಯ ಸೂರ್ಯೋದಯ ನಿತ್ಯ ಸೂರ್ಯಾಸ್ತ ಸಹಜವಲ್ಲವೇ.. ಸೂರ್ಯೋದಯವಾದಾಗ ನಾವು ಎಷ್ಟು ತನ್ಮಯರಾಗಿರುತ್ತೇವೆ...  ಅಷ್ಟೇ ಸೂರ್ಯಸ್ತವಾದಾಗಲು  ಸಂತಸ ಪಡಬೇಕು.  ಇರುಳಾಯಿತಲ್ಲವೆಂದು  ವ್ಯಥೆಯೇಕೆ?  ಬದುಕು ಹೀಗೆ..  ಕಷ್ಟ ಬಂದಾಗ ಕೊರಗಬಾರದುರಿ..                           ಪಾರ್ವತಿ ಎಸ್.ಕಂಬಳಿ ©PARVATI KAMBLI

#GoodMorning

People who shared love close

More like this

Trending Topic