White ನಿನ್ನ ನೆನಪಲೆ ಕುಳಿತಿರುವೆ ನೀ ಜೊತೆ ಇದ್ದ ಕ್ಷಣಗಳ | ಕನ್ನಡ ಪ್ರೀತಿ ಮತ್ತು

"White ನಿನ್ನ ನೆನಪಲೆ ಕುಳಿತಿರುವೆ ನೀ ಜೊತೆ ಇದ್ದ ಕ್ಷಣಗಳ ನೆನೆತಿರುವೆ. ತುಸು ನಕ್ಕು ಅಳುತಿರುವೆ ನೀ ಬರುವ ದಾರಿ ಕಾಯುತಿರುವೆ ಕೂಗಿ ಕೂಗಿ ಕರೆಯುತಿರುವೆ ನೀ ಬರುವುದಿಲ್ಲ ಎಂಬುದ ಮರೆತಿರುವೆ. ©Abkichchaofficial"

 White ನಿನ್ನ ನೆನಪಲೆ ಕುಳಿತಿರುವೆ
ನೀ ಜೊತೆ ಇದ್ದ ಕ್ಷಣಗಳ
ನೆನೆತಿರುವೆ.

ತುಸು ನಕ್ಕು ಅಳುತಿರುವೆ
ನೀ ಬರುವ ದಾರಿ 
ಕಾಯುತಿರುವೆ

ಕೂಗಿ ಕೂಗಿ ಕರೆಯುತಿರುವೆ
ನೀ ಬರುವುದಿಲ್ಲ ಎಂಬುದ
ಮರೆತಿರುವೆ.

©Abkichchaofficial

White ನಿನ್ನ ನೆನಪಲೆ ಕುಳಿತಿರುವೆ ನೀ ಜೊತೆ ಇದ್ದ ಕ್ಷಣಗಳ ನೆನೆತಿರುವೆ. ತುಸು ನಕ್ಕು ಅಳುತಿರುವೆ ನೀ ಬರುವ ದಾರಿ ಕಾಯುತಿರುವೆ ಕೂಗಿ ಕೂಗಿ ಕರೆಯುತಿರುವೆ ನೀ ಬರುವುದಿಲ್ಲ ಎಂಬುದ ಮರೆತಿರುವೆ. ©Abkichchaofficial

#love_shayari

People who shared love close

More like this

Trending Topic