ನಿನ್ನ ನೆನಪು ಅತಿಯಾಗಿ ಕಾಡಿದಾಗಲೆಲ್ಲ ನನ್ನೋಳಗಿನ ಬರವಣಿಗ | ಕನ್ನಡ ಪ್ರೀತಿ ಮತ್ತು

"ನಿನ್ನ ನೆನಪು ಅತಿಯಾಗಿ ಕಾಡಿದಾಗಲೆಲ್ಲ ನನ್ನೋಳಗಿನ ಬರವಣಿಗ ಎಚ್ಚರವಾಗುತ್ತಾನೆ. ಅವನಿಗೂ ನಿನ್ನ ಹೊಗಳವುದನ್ನು ಬಿಟ್ಟು ಬೇರೆನೂ ಕೆಲಸವಿಲ್ಲ. ನೀನು ಕೂಡಾ ಅವನ ಹೊಗಳಿಕೆ ಮಾತುಗಳನ್ನು ಕೇಳಿದಾಗಲೆಲ್ಲ ನಾಚಿ ನೀರಾಗಿ ಬಿಡುವೆ. ಒಟ್ಟಿನಲ್ಲಿ ನಿನ್ನ ಸದಾ ಖುಷಿಯಾಗಿಡುವುದೇ ಅವನಿಗೂ ಇಷ್ಟ... ನನಗಂತೂ ಅದೇ ಮುಖ್ಯ ©Walter DSouza "

ನಿನ್ನ ನೆನಪು ಅತಿಯಾಗಿ ಕಾಡಿದಾಗಲೆಲ್ಲ ನನ್ನೋಳಗಿನ ಬರವಣಿಗ ಎಚ್ಚರವಾಗುತ್ತಾನೆ. ಅವನಿಗೂ ನಿನ್ನ ಹೊಗಳವುದನ್ನು ಬಿಟ್ಟು ಬೇರೆನೂ ಕೆಲಸವಿಲ್ಲ. ನೀನು ಕೂಡಾ ಅವನ ಹೊಗಳಿಕೆ ಮಾತುಗಳನ್ನು ಕೇಳಿದಾಗಲೆಲ್ಲ ನಾಚಿ ನೀರಾಗಿ ಬಿಡುವೆ. ಒಟ್ಟಿನಲ್ಲಿ ನಿನ್ನ ಸದಾ ಖುಷಿಯಾಗಿಡುವುದೇ ಅವನಿಗೂ ಇಷ್ಟ... ನನಗಂತೂ ಅದೇ ಮುಖ್ಯ ©Walter DSouza

#Flower #ನನ್ನವಳು

People who shared love close

More like this

Trending Topic