White ಕುಡಿದು ಬೀಳಲು ಹೊಸ ವರ್ಷ ಬೇಕೆ? ಸಂಭ್ರಮದಿಂದಿರಲು ದಿನವೊಂದು ಸಾಕೆ! ಕಳೆದೋದ 365 ದಿನ ಏನ ಮಾಡಿದೆ ಬರುವ 365 ದಿನ ಏನು ಮಾಡೋಣವಷ್ಟೇ ಯೋಚಿಸಬೇಕು ©ಕುಮಾರ ಸೀಟಿ ತೊಡಿಕಾನ #love_shayari Quotes, Shayari, Story, Poem, Jokes, Memes On Nojoto