Love Letter ಬೆಳದಿಂಗಳೆಂದು
ವರ್ಣಿಸಿದರೆ...
ಎಲ್ಲರೂ ಆಸ್ವಾದಿಸಲು
ನೋಡುತ್ತಿದ್ದಾರೆ!
ಹೂವೇ ಎಂದು ವರ್ಣಿಸಿದರೆ...
ಎಲ್ಲರೂ ಅದನ್ನು ಕೀಳಲು
ಪ್ರಯತ್ನಿಸುತ್ತಾರೆ!
ತಂಗಾಳಿಯೇ ಎಂದು ವರ್ಣಿಸಿದರೆ ...
ಎಲ್ಲರೂ ಉಸಿರಾಡಲು
ಬಯಸುತ್ತಾರೆ!
ನಿನ್ನನ್ನು ಹೇಗೆ
ವರ್ಣಿಸಿದರೆ ...
ನನಗೆ ಸ್ವಂತವಾಗುವೆ
ನನ್ನೊಲವೆ !
(ಹರಿಪಾರ್ವತಿ)
©kriti
#LetterToYourLove