Love Letter ಬೆಳದಿಂಗಳೆಂದು ವರ್ಣಿಸಿದರೆ... ಎಲ್ಲರೂ ಆಸ್ವ | ಕನ್ನಡ ಕಾವ್ಯ Video

"Love Letter ಬೆಳದಿಂಗಳೆಂದು ವರ್ಣಿಸಿದರೆ... ಎಲ್ಲರೂ ಆಸ್ವಾದಿಸಲು ನೋಡುತ್ತಿದ್ದಾರೆ! ಹೂವೇ ಎಂದು ವರ್ಣಿಸಿದರೆ... ಎಲ್ಲರೂ ಅದನ್ನು ಕೀಳಲು ಪ್ರಯತ್ನಿಸುತ್ತಾರೆ! ತಂಗಾಳಿಯೇ ಎಂದು ವರ್ಣಿಸಿದರೆ ... ಎಲ್ಲರೂ ಉಸಿರಾಡಲು ಬಯಸುತ್ತಾರೆ! ನಿನ್ನನ್ನು ಹೇಗೆ ವರ್ಣಿಸಿದರೆ ... ನನಗೆ ಸ್ವಂತವಾಗುವೆ ನನ್ನೊಲವೆ ! (ಹರಿಪಾರ್ವತಿ) ©kriti "

Love Letter ಬೆಳದಿಂಗಳೆಂದು ವರ್ಣಿಸಿದರೆ... ಎಲ್ಲರೂ ಆಸ್ವಾದಿಸಲು ನೋಡುತ್ತಿದ್ದಾರೆ! ಹೂವೇ ಎಂದು ವರ್ಣಿಸಿದರೆ... ಎಲ್ಲರೂ ಅದನ್ನು ಕೀಳಲು ಪ್ರಯತ್ನಿಸುತ್ತಾರೆ! ತಂಗಾಳಿಯೇ ಎಂದು ವರ್ಣಿಸಿದರೆ ... ಎಲ್ಲರೂ ಉಸಿರಾಡಲು ಬಯಸುತ್ತಾರೆ! ನಿನ್ನನ್ನು ಹೇಗೆ ವರ್ಣಿಸಿದರೆ ... ನನಗೆ ಸ್ವಂತವಾಗುವೆ ನನ್ನೊಲವೆ ! (ಹರಿಪಾರ್ವತಿ) ©kriti

#LetterToYourLove

People who shared love close

More like this

Trending Topic