ನನ್ನೋಳಗಿನ ಒಲವ ಸುಧೆ ನೀನು ಕಡಲೊಡಲಿನ ಮುತ್ತು ನೀನು ಮನದ ಮ

"ನನ್ನೋಳಗಿನ ಒಲವ ಸುಧೆ ನೀನು ಕಡಲೊಡಲಿನ ಮುತ್ತು ನೀನು ಮನದ ಮಗ್ಗಲಿನ ದನಿ ನೀನು ಒಲವ ಸುಧೆಯಾಗಿ ಕಡಲ ಆಲೆಗಳೊಂದಿಗೆ ಒಂದಾಗಿ ಮನವು ಗುನುಗುವ ಸುಂದರ ಹಾಡಾಗಿ ನೀ ಇದ್ದು ಬಿಡು.. ಆ ಹಾಡಿನ ಪದವಾಗಿ ನಾ ಮಾತ್ರ ನಿನ್ನೊಂದಿಗೆ ಇದ್ದು ಬಿಡುವೆ ©Walter DSouza"

 ನನ್ನೋಳಗಿನ ಒಲವ ಸುಧೆ ನೀನು
ಕಡಲೊಡಲಿನ ಮುತ್ತು ನೀನು
ಮನದ ಮಗ್ಗಲಿನ ದನಿ ನೀನು
ಒಲವ ಸುಧೆಯಾಗಿ ಕಡಲ ಆಲೆಗಳೊಂದಿಗೆ ಒಂದಾಗಿ ಮನವು ಗುನುಗುವ ಸುಂದರ ಹಾಡಾಗಿ ನೀ ಇದ್ದು ಬಿಡು..
ಆ ಹಾಡಿನ ಪದವಾಗಿ ನಾ ಮಾತ್ರ ನಿನ್ನೊಂದಿಗೆ ಇದ್ದು ಬಿಡುವೆ

©Walter DSouza

ನನ್ನೋಳಗಿನ ಒಲವ ಸುಧೆ ನೀನು ಕಡಲೊಡಲಿನ ಮುತ್ತು ನೀನು ಮನದ ಮಗ್ಗಲಿನ ದನಿ ನೀನು ಒಲವ ಸುಧೆಯಾಗಿ ಕಡಲ ಆಲೆಗಳೊಂದಿಗೆ ಒಂದಾಗಿ ಮನವು ಗುನುಗುವ ಸುಂದರ ಹಾಡಾಗಿ ನೀ ಇದ್ದು ಬಿಡು.. ಆ ಹಾಡಿನ ಪದವಾಗಿ ನಾ ಮಾತ್ರ ನಿನ್ನೊಂದಿಗೆ ಇದ್ದು ಬಿಡುವೆ ©Walter DSouza

ನಾನು ಮತ್ತು ನನ್ನೋಳಗಿನ ನೀನು #ಪ್ರೀತಿ

People who shared love close

More like this

Trending Topic