ಕನ್ನಡ ನಾಡು ಚಿನ್ನದ ಬೀಡು ತ್ಯಾಗ ಸಂಕೇತದ ನಾಡು" "ಇಲ್ಲಿ | ಕನ್ನಡ ಜ್ಞ

"ಕನ್ನಡ ನಾಡು ಚಿನ್ನದ ಬೀಡು ತ್ಯಾಗ ಸಂಕೇತದ ನಾಡು" "ಇಲ್ಲಿ ಎಲ್ಲವೂ ಸುಂದರ ಕನ್ನಡ ಎನ್ನುವುದೇ ಸುಮಧುರ" "ಕಲಿಯಬೇಕು, ಕಲಿಸಬೇಕು ನಾವು ಭಾಷೆಯ ಎಲ್ಲೆಡೆಯೂ ಪಸರಿಸಬೇಕು ಕನ್ನಡದ ಪ್ರೀತಿಯ" "ಬೆಳೆಸಬೇಕು, ಬಳಸಬೇಕು ನಾವು ಕನ್ನಡ ಬೆಳೆಸಿ, ಬಳಸಿ ಎಲ್ಲರಿಗೂ ತಿಳಿಸುವ ಕನ್ನಡ " ಚೆಲುವ ನಾಡು ಕನ್ನಡ ನಾಡು ಪಂಪ, ರನ್ನ, ಕವಿಗಳ ಸುಂದರ ಪದವೇ ಕನ್ನಡ "ಎಲ್ಲೇ ಹೋದರು ಮರೆಯದಿರು ಕನ್ನಡ ಸದಾ ನಿನ್ನ ನಾಲಿಗೆಯಲ್ಲಿರಲಿ ಕನ್ನಡ " ©Walter DSouza"

 ಕನ್ನಡ ನಾಡು ಚಿನ್ನದ ಬೀಡು
ತ್ಯಾಗ ಸಂಕೇತದ ನಾಡು" 
"ಇಲ್ಲಿ ಎಲ್ಲವೂ ಸುಂದರ
ಕನ್ನಡ ಎನ್ನುವುದೇ ಸುಮಧುರ" 
"ಕಲಿಯಬೇಕು, ಕಲಿಸಬೇಕು ನಾವು ಭಾಷೆಯ
ಎಲ್ಲೆಡೆಯೂ ಪಸರಿಸಬೇಕು ಕನ್ನಡದ ಪ್ರೀತಿಯ" 
"ಬೆಳೆಸಬೇಕು, ಬಳಸಬೇಕು ನಾವು ಕನ್ನಡ
ಬೆಳೆಸಿ, ಬಳಸಿ ಎಲ್ಲರಿಗೂ ತಿಳಿಸುವ ಕನ್ನಡ
" ಚೆಲುವ ನಾಡು ಕನ್ನಡ ನಾಡು
 ಪಂಪ, ರನ್ನ, ಕವಿಗಳ ಸುಂದರ ಪದವೇ ಕನ್ನಡ 
"ಎಲ್ಲೇ  ಹೋದರು ಮರೆಯದಿರು ಕನ್ನಡ 
ಸದಾ ನಿನ್ನ ನಾಲಿಗೆಯಲ್ಲಿರಲಿ ಕನ್ನಡ "

©Walter DSouza

ಕನ್ನಡ ನಾಡು ಚಿನ್ನದ ಬೀಡು ತ್ಯಾಗ ಸಂಕೇತದ ನಾಡು" "ಇಲ್ಲಿ ಎಲ್ಲವೂ ಸುಂದರ ಕನ್ನಡ ಎನ್ನುವುದೇ ಸುಮಧುರ" "ಕಲಿಯಬೇಕು, ಕಲಿಸಬೇಕು ನಾವು ಭಾಷೆಯ ಎಲ್ಲೆಡೆಯೂ ಪಸರಿಸಬೇಕು ಕನ್ನಡದ ಪ್ರೀತಿಯ" "ಬೆಳೆಸಬೇಕು, ಬಳಸಬೇಕು ನಾವು ಕನ್ನಡ ಬೆಳೆಸಿ, ಬಳಸಿ ಎಲ್ಲರಿಗೂ ತಿಳಿಸುವ ಕನ್ನಡ " ಚೆಲುವ ನಾಡು ಕನ್ನಡ ನಾಡು ಪಂಪ, ರನ್ನ, ಕವಿಗಳ ಸುಂದರ ಪದವೇ ಕನ್ನಡ "ಎಲ್ಲೇ ಹೋದರು ಮರೆಯದಿರು ಕನ್ನಡ ಸದಾ ನಿನ್ನ ನಾಲಿಗೆಯಲ್ಲಿರಲಿ ಕನ್ನಡ " ©Walter DSouza

ಕನ್ನಡ ರಾಜ್ಯೋತ್ಸವದ ಶುಭಾಶಯಗಳು

People who shared love close

More like this

Trending Topic