ನಿನ್ನ ನಿರ್ಗಮನವು🚶‍♂️ ಅವನ ಆಗಮನಕ್ಕೆ ಕಾರಣವಾಯಿತು🧎‍♂️ ನಿ | ಕನ್ನಡ ಪ್ರ

"ನಿನ್ನ ನಿರ್ಗಮನವು🚶‍♂️ ಅವನ ಆಗಮನಕ್ಕೆ ಕಾರಣವಾಯಿತು🧎‍♂️ ನಿನ್ನ ನೆನಪುಗಳ ಅಳಿಸಲು ಅವನು ಹೊಸ ನೆನೆಪುಗಳ ಮರು ಸೃಷ್ಟಿಯೇ ಮಾಡಬೇಕಾಯಿತು ನೀನಿಲ್ಲದೆ ಬದುಕಲಾರೆ💔 ಎಂದ ಮನಸ್ಸು ಅವನೊಂದಿಗೆ ಹೊಸ ಪ್ರಪಂಚದೆಡೆ 👫ನಡೆಯಲಾರಂಭಿಸಿದೆ ಈಗ ಸ್ಥಿರವಾಗಿ ನಿಂತಿದೆ.❤ ©Sushmitha Pundalikappa "

ನಿನ್ನ ನಿರ್ಗಮನವು🚶‍♂️ ಅವನ ಆಗಮನಕ್ಕೆ ಕಾರಣವಾಯಿತು🧎‍♂️ ನಿನ್ನ ನೆನಪುಗಳ ಅಳಿಸಲು ಅವನು ಹೊಸ ನೆನೆಪುಗಳ ಮರು ಸೃಷ್ಟಿಯೇ ಮಾಡಬೇಕಾಯಿತು ನೀನಿಲ್ಲದೆ ಬದುಕಲಾರೆ💔 ಎಂದ ಮನಸ್ಸು ಅವನೊಂದಿಗೆ ಹೊಸ ಪ್ರಪಂಚದೆಡೆ 👫ನಡೆಯಲಾರಂಭಿಸಿದೆ ಈಗ ಸ್ಥಿರವಾಗಿ ನಿಂತಿದೆ.❤ ©Sushmitha Pundalikappa

#Hum ಬ್ರಹ್ಮ ಬೆಸೆದ ಗಂಟು ಇದು ❤

People who shared love close

More like this

Trending Topic