ನನಗೆಲ್ಲವೂ ನೀನೇ ಆಗಿರುವಾಗ
ಉಳಿದದೆಲ್ಲವೂ ಬರೀ ನೆಪ ಮಾತ್ರಕ್ಕೆ
ಇಲ್ಲಿ ನಾನು 👫 ನೀನು ನಮ್ಮ ಪ್ರೀತಿ💞 ಅಷ್ಟೇ
ಕೆಲವೊಮ್ಮೆ ಇರಿಸು ಕೆಲವೊಮ್ಮೆ ಮುನಿಸು ಸಹಜ
ಪ್ರೀತಿಯಲ್ಲಿ ಎಲ್ಲವೂ ಇದೆ ಎಲ್ಲಾ ಕಡೆಯೂ ಇದೆ
ಪ್ರೀತಿಯಲ್ಲಿ ನಾವು ಕುರುಡರಾಗಿದ್ದರೆ ಚಂದ
ಹೃದಯದ ಕಣ್ಣು ತೆರೆಯಲು
ಪ್ರೀತಿಯಲ್ಲಿ ನಾವು ಕಿವುಡರಾಗಿದ್ದರೆ ಚಂದ
ಮನಸ್ಸಿನ ಮಾತು ಕೇಳಲು
ಪ್ರೀತಿಯಲ್ಲಿ ನಾವು ಮೂಗರಾಗಿದ್ದರೆ ಚಂದ
ಕಣ್ಣುಗಳೆರಡು ಬೆರೆತು ಕಣ್ಣಲ್ಲೆ ಮಾತನಾಡಲು
ಪ್ರೀತಿ ಹೃದಯದ ಆಸ್ತಿ, ಹೃದಯ ನಿನ್ನಯ ಆಸ್ತಿ
ನೀನು ನನ್ನ ಆಸ್ತಿ ಇನ್ನೇನೂ ನೀ ಹೇಳಬೇಡ ಜಾಸ್ತಿ
©Walter DSouza
#ValentineDay #ನನ್ನವಳು