ಬಲ್ಲೆ ನಾನು ಈ ಬದುಕಿನ ಮರ್ಮವ ಗೆದ್ದಾಗ ಹಿಗ್ಗಬಾರದು ಸೋತಾಗ

"ಬಲ್ಲೆ ನಾನು ಈ ಬದುಕಿನ ಮರ್ಮವ ಗೆದ್ದಾಗ ಹಿಗ್ಗಬಾರದು ಸೋತಾಗ ಕುಗ್ಗಬಾರದು ಸೋಲು ಗೆಲುವಿನ ನಡುವೆ ನಗುವೆಂಬ ಸುಮವರಳಿಸಿ ಬದುಕನ್ನು ಸಮನಾಗಿ ಸ್ವೀಕರಿಸಿ ನೋವೆಲ್ಲ ನಮಗಿರಲಿ ನಂಬಿದ ಜೀವಗಳ ನಗುವರಳಿಸಿ. ದೇವಿ ಬಳಗಾನೂರ 【ವಿಜಯತನುಜೆ】"

 ಬಲ್ಲೆ ನಾನು ಈ ಬದುಕಿನ ಮರ್ಮವ
ಗೆದ್ದಾಗ ಹಿಗ್ಗಬಾರದು
ಸೋತಾಗ ಕುಗ್ಗಬಾರದು
ಸೋಲು ಗೆಲುವಿನ ನಡುವೆ
ನಗುವೆಂಬ ಸುಮವರಳಿಸಿ
ಬದುಕನ್ನು ಸಮನಾಗಿ ಸ್ವೀಕರಿಸಿ
ನೋವೆಲ್ಲ ನಮಗಿರಲಿ
ನಂಬಿದ ಜೀವಗಳ ನಗುವರಳಿಸಿ.

ದೇವಿ ಬಳಗಾನೂರ 【ವಿಜಯತನುಜೆ】

ಬಲ್ಲೆ ನಾನು ಈ ಬದುಕಿನ ಮರ್ಮವ ಗೆದ್ದಾಗ ಹಿಗ್ಗಬಾರದು ಸೋತಾಗ ಕುಗ್ಗಬಾರದು ಸೋಲು ಗೆಲುವಿನ ನಡುವೆ ನಗುವೆಂಬ ಸುಮವರಳಿಸಿ ಬದುಕನ್ನು ಸಮನಾಗಿ ಸ್ವೀಕರಿಸಿ ನೋವೆಲ್ಲ ನಮಗಿರಲಿ ನಂಬಿದ ಜೀವಗಳ ನಗುವರಳಿಸಿ. ದೇವಿ ಬಳಗಾನೂರ 【ವಿಜಯತನುಜೆ】

#footsteps #ಬದುಕ ನೆನಪು

People who shared love close

More like this

Trending Topic