White ಸಿಗದ ವಸ್ತುಗಳಿಗಾಗಿ ಕಾಯಬೇಕು
ಬೇಕೆಂಬ ಭಾವನೆಯೇ ಸಾಕು
ಕಾಯುವ ಗಳಿಗೆಯ ಭಾವನೆ ಅತಿ ಮಧುರ
ಸಿಗುವ ವಸ್ತುಗಳಿಗೆಲ್ಲಾ ಜಾಸ್ತಿ ಆತುರ
ಸಿಗದ ವಸ್ತುಗಳಿಗೆ ಆತುರ, ಕಾತುರ
ಯಾವುದು ಇರುವುದಿಲ್ಲ.
ಒಂಥರ ದೇವರ ನಂಬಿದ ರೀತಿ
ದೇವರು ಕಣ್ಣೆದುರು ಬರುವುದಿಲ್ಲವೆಂದರು ನಂಬುವ ಖುಷಿಯ ರೀತಿ
ಪ್ರೀತಿಯನ್ನು ಹಾಗೆಯೇ ಆದರಿಸಿ
ಹೊಸ ಆಹ್ಲಾದ ಭಾವನೆ ಮನಸೆಲ್ಲಾ ಆವರಿಸಿ
ಖುಷಿ ಕೊಡುವುದು ಬದುಕು.
©ಕುಮಾರ ಸೀಟಿ ತೊಡಿಕಾನ
#Sad_Status