ಕಾಡುವ ಸಾಲು ಹೋದೋರೆಲ್ಲ ಒಳ್ಳೆಯವರು ಹರಸೋ ಹಿರಿಯರು ಅವರ ಸ

"ಕಾಡುವ ಸಾಲು ಹೋದೋರೆಲ್ಲ ಒಳ್ಳೆಯವರು ಹರಸೋ ಹಿರಿಯರು ಅವರ ಸವಿಯ ನೆನಪು ನಾವೇ ಉಳಿದ ಕಿರಿಯರು ನಾಳೆ ನಮ್ಮ ಮುಂದೆ ಇಹುದು ದಾರಿ ಕಾಯುತ ದುಃಖ ನೋವು ಎಂದೂ ಜೊತೆಗೆ ಇರದು ಶಾಶ್ವತ ಭರವಸೆಯ ಬೆಳ್ಳಿ ಬೆಳಕು ಹುಡುಕಿ ಮುಂದೆ ಸಾಗಬೇಕು, ಧೈರ್ಯ ತಾಳುತಾ"

 ಕಾಡುವ ಸಾಲು

ಹೋದೋರೆಲ್ಲ ಒಳ್ಳೆಯವರು ಹರಸೋ ಹಿರಿಯರು
ಅವರ ಸವಿಯ ನೆನಪು ನಾವೇ ಉಳಿದ ಕಿರಿಯರು

ನಾಳೆ ನಮ್ಮ ಮುಂದೆ ಇಹುದು ದಾರಿ ಕಾಯುತ
ದುಃಖ ನೋವು ಎಂದೂ ಜೊತೆಗೆ ಇರದು ಶಾಶ್ವತ
ಭರವಸೆಯ ಬೆಳ್ಳಿ ಬೆಳಕು ಹುಡುಕಿ ಮುಂದೆ ಸಾಗಬೇಕು,
 ಧೈರ್ಯ ತಾಳುತಾ

ಕಾಡುವ ಸಾಲು ಹೋದೋರೆಲ್ಲ ಒಳ್ಳೆಯವರು ಹರಸೋ ಹಿರಿಯರು ಅವರ ಸವಿಯ ನೆನಪು ನಾವೇ ಉಳಿದ ಕಿರಿಯರು ನಾಳೆ ನಮ್ಮ ಮುಂದೆ ಇಹುದು ದಾರಿ ಕಾಯುತ ದುಃಖ ನೋವು ಎಂದೂ ಜೊತೆಗೆ ಇರದು ಶಾಶ್ವತ ಭರವಸೆಯ ಬೆಳ್ಳಿ ಬೆಳಕು ಹುಡುಕಿ ಮುಂದೆ ಸಾಗಬೇಕು, ಧೈರ್ಯ ತಾಳುತಾ

People who shared love close

More like this

Trending Topic