ನಾ ಯಾಕೆಒಂಟಿಯಾದೆ ?? 

ಕಾರಣ ನಾನೇ ಅಲ್ವಾ,
  ನನ್ನವರ ಮೇಲ
  • Latest
  • Popular
  • Video
#ಆಲೋಚನೆಗಳು  ನಾ ಯಾಕೆಒಂಟಿಯಾದೆ ?? 

ಕಾರಣ ನಾನೇ ಅಲ್ವಾ,
  ನನ್ನವರ ಮೇಲಿಟ್ಟ ಅತಿಯಾದ ಪ್ರೀತಿ, ನಂಬಿಕೆ, ವಿಶ್ವಾಸ.!!
 
ನಿಜ ಮನುಷ್ಯ ಅಂದ್ಮೇಲೆ ಸಂಘಜೀವಿ ಯಾಗಿ ಬದುಕಬೇಕು
ನಂಬಿಕೆ ಇಡಬೇಕು ಆಗಂತ ಅತಿಯಾದ ನಂಬಿಕೆ ಬೇಡಾ.
ನಂಬಿಕೆಗೆ ಪೆಟ್ಟು ಬಿದ್ದಾಗ ನಿಮಗೊಂದು ಪಾಠ. 
 ಒಂಟಿಯಾಗಿರು ಪರವಾಗಿಲ್ಲ 
ಆದರೆ ಎಂದು ಧೃತಿಗೆಡದೆ ದೃಢವಾಗಿ ನಿಲ್ಲು 
ನಿನಗೊಸ್ಕರ ನೀನು ಖುಷಿಯಾಗಿರು

ಈ ಸಮಯ ನಿಂದು...
ನೀನೇನೆಂಬುದ ಜಗಕೆ ತೊರಿಸು.
ನಿನ್ನ ಸಾಧನೆ ಅವರಿಗೆ ಒಂದು ಪಾಠ
ಅವಶ್ಯಕತೆಗೆ .. .ಬಿಟ್ಟೊದವರು ಮತ್ತೆ ಹುಡುಕಿಕೊಂಡು ಬಂದೇ ಬರ್ತಾರೆ

ನಿನ್ನ ಗುರಿಯೆಡೆಗೆ ನಿನ್ನ ಗಮನವಿರಲಿ.

©Kavya Gowda

ನಾ ಯಾಕೆಒಂಟಿಯಾದೆ ?? ಕಾರಣ ನಾನೇ ಅಲ್ವಾ, ನನ್ನವರ ಮೇಲಿಟ್ಟ ಅತಿಯಾದ ಪ್ರೀತಿ, ನಂಬಿಕೆ, ವಿಶ್ವಾಸ.!! ನಿಜ ಮನುಷ್ಯ ಅಂದ್ಮೇಲೆ ಸಂಘಜೀವಿ ಯಾಗಿ ಬದುಕಬೇಕು ನಂಬಿಕೆ ಇಡಬೇಕು ಆಗಂತ ಅತಿಯಾದ ನಂಬಿಕೆ ಬೇಡಾ. ನಂಬಿಕೆಗೆ ಪೆಟ್ಟು ಬಿದ್ದಾಗ ನಿಮಗೊಂದು ಪಾಠ. ಒಂಟಿಯಾಗಿರು ಪರವಾಗಿಲ್ಲ ಆದರೆ ಎಂದು ಧೃತಿಗೆಡದೆ ದೃಢವಾಗಿ ನಿಲ್ಲು ನಿನಗೊಸ್ಕರ ನೀನು ಖುಷಿಯಾಗಿರು ಈ ಸಮಯ ನಿಂದು... ನೀನೇನೆಂಬುದ ಜಗಕೆ ತೊರಿಸು. ನಿನ್ನ ಸಾಧನೆ ಅವರಿಗೆ ಒಂದು ಪಾಠ ಅವಶ್ಯಕತೆಗೆ .. .ಬಿಟ್ಟೊದವರು ಮತ್ತೆ ಹುಡುಕಿಕೊಂಡು ಬಂದೇ ಬರ್ತಾರೆ ನಿನ್ನ ಗುರಿಯೆಡೆಗೆ ನಿನ್ನ ಗಮನವಿರಲಿ. ©Kavya Gowda

190 View

Trending Topic