ದಾಂಪತ್ಯದಲ್ಲಿ ಸವಿಗಾನ... ಎಷ್ಟು ಮುಖ್ಯವೋ ದೇಶವನ್ನು ನಡ | ಕನ್ನಡ ಕಾವ್ಯ Video

"ದಾಂಪತ್ಯದಲ್ಲಿ ಸವಿಗಾನ... ಎಷ್ಟು ಮುಖ್ಯವೋ ದೇಶವನ್ನು ನಡೆಸಲು ಸಂವಿಧಾನ ... ಅಷ್ಟೇ ಮುಖ್ಯ ಜೀವನ ನಡೆಸಲು ದಾಂಪತ್ಯದಲ್ಲಿ ಸವಿಗಾನ... ದಂಪತಿಗಳ ನಡುವೆ ಇರಬೇಕು ಒಮ್ಮೊಮ್ಮೆ ವಿರಸ... ಮತ್ತೊಮ್ಮೆ ಸರಸ ... ಅದುವೇ ಸಮರಸದ ಜೀವನ... ಯೌವನದಲ್ಲಿ ಹುಟ್ಟಿದ ಪ್ರೀತಿ ಮುಪ್ಪಿನಲ್ಲಿ ಇದ್ದರೆ ಅದುವೇ ದಾಂಪತ್ಯದ ಅನುಸಂಧಾನ ..... ©Ambika "

ದಾಂಪತ್ಯದಲ್ಲಿ ಸವಿಗಾನ... ಎಷ್ಟು ಮುಖ್ಯವೋ ದೇಶವನ್ನು ನಡೆಸಲು ಸಂವಿಧಾನ ... ಅಷ್ಟೇ ಮುಖ್ಯ ಜೀವನ ನಡೆಸಲು ದಾಂಪತ್ಯದಲ್ಲಿ ಸವಿಗಾನ... ದಂಪತಿಗಳ ನಡುವೆ ಇರಬೇಕು ಒಮ್ಮೊಮ್ಮೆ ವಿರಸ... ಮತ್ತೊಮ್ಮೆ ಸರಸ ... ಅದುವೇ ಸಮರಸದ ಜೀವನ... ಯೌವನದಲ್ಲಿ ಹುಟ್ಟಿದ ಪ್ರೀತಿ ಮುಪ್ಪಿನಲ್ಲಿ ಇದ್ದರೆ ಅದುವೇ ದಾಂಪತ್ಯದ ಅನುಸಂಧಾನ ..... ©Ambika

#SunSet

People who shared love close

More like this

Trending Topic