ಹೂವಂತೆ ನಗುವ ಬದುಕಾಗಬೇಕು ಅರಳಿ ನಿಂತಾಗ ಸುತ್ತಲೂ ಸುಗಂಧ,ಸ | ಕನ್ನಡ ಪ್ರೇರಣೆಯ ಕಥ

"ಹೂವಂತೆ ನಗುವ ಬದುಕಾಗಬೇಕು ಅರಳಿ ನಿಂತಾಗ ಸುತ್ತಲೂ ಸುಗಂಧ,ಸೌಂದರ್ಯ ಪಸರಿಸುವಂತೆ. ಅರಳುವ ಮುನ್ನ ಅದೆಂದೂ ಯೋಚಿಸದು ನನ್ನ ಬಳಸುವರು ದೇವನಾ ಪೂಜೆಗೋ, ಪ್ರೇಯಸಿಯ ಮುಡಿಗೋ ಮರಣಿಸಿದವನ ಶೃದಾಂಜಲಿಗೋ ಎಂದು ಹಾಗೇ ನಾವು ನಗುತ್ತಿರಬೇಕು ನಮ್ಮನ್ನು ಬೇರೆಯವರ ಕಣ್ಣಲ್ಲಿಟ್ಟು ನೋಡದಂತೆ ©Gayatri Huddar "

ಹೂವಂತೆ ನಗುವ ಬದುಕಾಗಬೇಕು ಅರಳಿ ನಿಂತಾಗ ಸುತ್ತಲೂ ಸುಗಂಧ,ಸೌಂದರ್ಯ ಪಸರಿಸುವಂತೆ. ಅರಳುವ ಮುನ್ನ ಅದೆಂದೂ ಯೋಚಿಸದು ನನ್ನ ಬಳಸುವರು ದೇವನಾ ಪೂಜೆಗೋ, ಪ್ರೇಯಸಿಯ ಮುಡಿಗೋ ಮರಣಿಸಿದವನ ಶೃದಾಂಜಲಿಗೋ ಎಂದು ಹಾಗೇ ನಾವು ನಗುತ್ತಿರಬೇಕು ನಮ್ಮನ್ನು ಬೇರೆಯವರ ಕಣ್ಣಲ್ಲಿಟ್ಟು ನೋಡದಂತೆ ©Gayatri Huddar

#lily

People who shared love close

More like this

Trending Topic