एक दीप तेरे नाम का ಬದುಕಿಗೆ ದಾರಿದೀಪ,ಅಭಿವೃದ್ಧಿಗೆ ಆಶ

"एक दीप तेरे नाम का ಬದುಕಿಗೆ ದಾರಿದೀಪ,ಅಭಿವೃದ್ಧಿಗೆ ಆಶಾದೀಪ,ಸಾಧನೆಗೆ ಸ್ಫೂರ್ತಿ ದೀಪ,‌ ನಗು ನಲುವಿಗೆ ನಂದಾದೀಪ ಆಗಲಿ ಈ ದೀಪಾವಳಿ. ಕಷ್ಟದ ಕತ್ತಲೆ ಕಳೆದು ಸಮೃದ್ಧಿಯ ಬೆಳಕು ತರಲಿ. ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು.. ತಾಯಿ ಲಕುಮಿ ನಿಮ್ಮೆಲ್ಲರಿಗೂ ಸಕಲ ಸೌಭಾಗ್ಯ ಸಂಪತ್ತನ್ನು ಕರುಣಿಸಿ ಕಾಪಾಡಲಿ.. ©ಲಕುಮಿಕಂದ ಮುಕುಂದ.💞"

 एक दीप तेरे नाम का  ಬದುಕಿಗೆ ದಾರಿದೀಪ,ಅಭಿವೃದ್ಧಿಗೆ ಆಶಾದೀಪ,ಸಾಧನೆಗೆ ಸ್ಫೂರ್ತಿ ದೀಪ,‌ ನಗು ನಲುವಿಗೆ ನಂದಾದೀಪ ಆಗಲಿ ಈ ದೀಪಾವಳಿ. ಕಷ್ಟದ ಕತ್ತಲೆ ಕಳೆದು ಸಮೃದ್ಧಿಯ ಬೆಳಕು ತರಲಿ. ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು..
ತಾಯಿ ಲಕುಮಿ ನಿಮ್ಮೆಲ್ಲರಿಗೂ ಸಕಲ ಸೌಭಾಗ್ಯ ಸಂಪತ್ತನ್ನು ಕರುಣಿಸಿ ಕಾಪಾಡಲಿ..

©ಲಕುಮಿಕಂದ ಮುಕುಂದ.💞

एक दीप तेरे नाम का ಬದುಕಿಗೆ ದಾರಿದೀಪ,ಅಭಿವೃದ್ಧಿಗೆ ಆಶಾದೀಪ,ಸಾಧನೆಗೆ ಸ್ಫೂರ್ತಿ ದೀಪ,‌ ನಗು ನಲುವಿಗೆ ನಂದಾದೀಪ ಆಗಲಿ ಈ ದೀಪಾವಳಿ. ಕಷ್ಟದ ಕತ್ತಲೆ ಕಳೆದು ಸಮೃದ್ಧಿಯ ಬೆಳಕು ತರಲಿ. ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು.. ತಾಯಿ ಲಕುಮಿ ನಿಮ್ಮೆಲ್ಲರಿಗೂ ಸಕಲ ಸೌಭಾಗ್ಯ ಸಂಪತ್ತನ್ನು ಕರುಣಿಸಿ ಕಾಪಾಡಲಿ.. ©ಲಕುಮಿಕಂದ ಮುಕುಂದ.💞

#ಲಕುಮಿಕಂದ

#Diwali

People who shared love close

More like this

Trending Topic