एक दीप तेरे नाम का ಬದುಕಿಗೆ ದಾರಿದೀಪ,ಅಭಿವೃದ್ಧಿಗೆ ಆಶಾದೀಪ,ಸಾಧನೆಗೆ ಸ್ಫೂರ್ತಿ ದೀಪ, ನಗು ನಲುವಿಗೆ ನಂದಾದೀಪ ಆಗಲಿ ಈ ದೀಪಾವಳಿ. ಕಷ್ಟದ ಕತ್ತಲೆ ಕಳೆದು ಸಮೃದ್ಧಿಯ ಬೆಳಕು ತರಲಿ. ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು..
ತಾಯಿ ಲಕುಮಿ ನಿಮ್ಮೆಲ್ಲರಿಗೂ ಸಕಲ ಸೌಭಾಗ್ಯ ಸಂಪತ್ತನ್ನು ಕರುಣಿಸಿ ಕಾಪಾಡಲಿ..
©ಲಕುಮಿಕಂದ ಮುಕುಂದ.💞
#ಲಕುಮಿಕಂದ
#Diwali