ಹಲವಾರು ವರ್ಷ ಕಾಯ್ದ ಶಬರಿಯ ಭಕ್ತಿಯ ಪರಿಚಯವಿತ್ತು ರಾಮನಿಗ | ಕನ್ನಡ ಪ್ರೇರಣೆಯ ಕಥೆ

"ಹಲವಾರು ವರ್ಷ ಕಾಯ್ದ ಶಬರಿಯ ಭಕ್ತಿಯ ಪರಿಚಯವಿತ್ತು ರಾಮನಿಗೆ. ಕಾಯುವಿಕೆಯ ಹಿಂದಿನ ನೋವಿನ ಅನುಭವವೂ ಆತನಿಗಿತ್ತು. ಅಂತಹ ಪುರುಷನಿಗೋಸ್ಕರ ಕಾಯ್ದ ಆ ಶಬರಿಯ ವಿಶ್ವಾಸಕ್ಕೊಂದು ಬೆಲೆಯಿದೆ. ಆ ಕಾಯುವಿಕೆಯನ್ನು ಗೌರವಿಸಿದ ರಾಮನಿಗೊಂದು ಪೂಜ್ಯನೀಯ ಸ್ಥಾನವಿದೆ ©Gayatri Huddar "

ಹಲವಾರು ವರ್ಷ ಕಾಯ್ದ ಶಬರಿಯ ಭಕ್ತಿಯ ಪರಿಚಯವಿತ್ತು ರಾಮನಿಗೆ. ಕಾಯುವಿಕೆಯ ಹಿಂದಿನ ನೋವಿನ ಅನುಭವವೂ ಆತನಿಗಿತ್ತು. ಅಂತಹ ಪುರುಷನಿಗೋಸ್ಕರ ಕಾಯ್ದ ಆ ಶಬರಿಯ ವಿಶ್ವಾಸಕ್ಕೊಂದು ಬೆಲೆಯಿದೆ. ಆ ಕಾಯುವಿಕೆಯನ್ನು ಗೌರವಿಸಿದ ರಾಮನಿಗೊಂದು ಪೂಜ್ಯನೀಯ ಸ್ಥಾನವಿದೆ ©Gayatri Huddar

#ramsita

People who shared love close

More like this

Trending Topic