ನೆನಪಿನ ಪುಟಗಳನ್ನು ತಿರುವಿದಷ್ಟೂ ಪ್ರತಿ ಪುಟದಲ್ಲೂ ನಿನ್ನದ | ಕನ್ನಡ ಪ್ರೀತಿ ಮತ್ತ

"ನೆನಪಿನ ಪುಟಗಳನ್ನು ತಿರುವಿದಷ್ಟೂ ಪ್ರತಿ ಪುಟದಲ್ಲೂ ನಿನ್ನದೇ ಹೆಸರು ಗೆಳೆಯಾ ಒಂದೊಂದು ಪುಟಕೂ ಒಂದೊಂದು ಭಾವ ಆತ್ಮಸಖನೇ ಆಗಿ ನೆಲೆಯಾಗಿರುವು ಅಲ್ಲಿ. ಬರೀ ಕಾಮಕ್ಕೆಂದು ಬಯಸಿದ್ದ ನೆನಪಲ್ಲಿ ಕಾಣುವುದೇ ಇಲ್ಲಾ. ಭಾವನಾತ್ಮಕ ಈ ಗೆಳತಿಯ ಭಾವನೆಗೆ ಚೂರು ಸ್ಪಂದಿಸಿ ನೋಡು ಮತ್ತೆ ಮತ್ತೆ ಅವಳು ಹದಿನೆಂಟವರೆ ಆದಾಳು ಸದಾ...... ©Gayatri Huddar "

ನೆನಪಿನ ಪುಟಗಳನ್ನು ತಿರುವಿದಷ್ಟೂ ಪ್ರತಿ ಪುಟದಲ್ಲೂ ನಿನ್ನದೇ ಹೆಸರು ಗೆಳೆಯಾ ಒಂದೊಂದು ಪುಟಕೂ ಒಂದೊಂದು ಭಾವ ಆತ್ಮಸಖನೇ ಆಗಿ ನೆಲೆಯಾಗಿರುವು ಅಲ್ಲಿ. ಬರೀ ಕಾಮಕ್ಕೆಂದು ಬಯಸಿದ್ದ ನೆನಪಲ್ಲಿ ಕಾಣುವುದೇ ಇಲ್ಲಾ. ಭಾವನಾತ್ಮಕ ಈ ಗೆಳತಿಯ ಭಾವನೆಗೆ ಚೂರು ಸ್ಪಂದಿಸಿ ನೋಡು ಮತ್ತೆ ಮತ್ತೆ ಅವಳು ಹದಿನೆಂಟವರೆ ಆದಾಳು ಸದಾ...... ©Gayatri Huddar

#kitaab

People who shared love close

More like this

Trending Topic