White ತೀರಾ ಕಡುಬಡವರು ದೇವರಿಗೆ
ಕಣ್ಣೀರಿನ ಅಭಿಷೇಕ ಮಾಡುತ್ತಾರೆ.
ಬಡವರು ಭಕ್ತಿಯ ಅಭಿಷೇಕ ಮಾಡುತ್ತಾರೆ.
ಮಧ್ಯಮ ವರ್ಗದವರು ಹಾಲಿನ
ಅಭಿಷೇಕ ಮಾಡುತ್ತಾರೆ.
ಸಿರಿವಂತರು ಹಣದ ಅಭಿಷೇಕ ಮಾಡುತ್ತಾರೆ.
ಇವರಲ್ಲಿ ಯಾರು ಹೆಚ್ಚು
ನೆಮ್ಮದಿಯಿಂದ ಇರುತ್ತಾರೆ
ನೀವೇ ನಿರ್ಧರಿಸಿ......
ಪಾರ್ವತಿ ಎಸ್.ಕಂಬಳಿ
©PARVATI KAMBLI
#GoodNight