ಗರ್ಭದಲ್ಲಿ ಭ್ರೂಣವ ಬೆಳೆಸಿದಳು! ಕರುಳು ಬಳ್ಳಿಯ ಮೂಲಕ
ಊಟವ ಉಣಿಸಿದಳು!
ಗಂಡೋ ಹೆಣ್ಣೋ ಗೊತ್ತಿಲ್ಲದೆ ಪ್ರೀತಿಸಿದಳು! ಒಂಬತ್ತು ತಿಂಗಳು ಕಷ್ಟಪಟ್ಟು
ರಕ್ಷಣೆ ಮಾಡಿದಳು!
ಜನನವ ಕೊಟ್ಟು ಈ ಭೂಮಿಗೆ ಪರಿಚಯಿಸಿದಳು!
ಹೆರಿಗೆಯ ನೋವು ನಮ್ಮೆಲ್ಲರ ಸೃಷ್ಟಿ!
ಅಮ್ಮ ಎನ್ನುವ ಕೂಗೆ ಶಕ್ತಿ!
(ಹರಿಪಾರ್ವತಿ)
©kriti
#MothersDay2021