ನಿನ್ನ ಸಾಮರ್ಥ್ಯ ಇನ್ನೊಬ್ಬರ ಮನವ ಬೆಳಗುವಂತಿದ್ದರೆ ಕ್ಷಣವ | ಕನ್ನಡ ಪ್ರೇರಣೆಯ ಕಥೆ

"ನಿನ್ನ ಸಾಮರ್ಥ್ಯ ಇನ್ನೊಬ್ಬರ ಮನವ ಬೆಳಗುವಂತಿದ್ದರೆ ಕ್ಷಣವೂ ಯೋಚಿಸಬೇಡಾ ಬೆಳಗಿಸಾ ಬಾಳನು. ಕೆಲವೊಮ್ಮೆ ಎಣ್ಣೆ ಬತ್ತಿಯಿದ್ದರೂ ಹೊತ್ತಬೇಕಾದ ಜ್ವಾಲೆ ಇರದಿರೆ ಬೆಳಕು ಬೆಳಗದು. ಹಾಗೇ ಸಾಮರ್ಥ್ಯ ಒಳಗಿದ್ದರು ಅದನು ಜಾಗೃತಗೊಳಿಸುವ ಪ್ರೇರಣೆ ಬೇಕು... ಆ ಪ್ರೇರಣೆ ನೀನಾಗುವ ಅವಕಾಶ ದೊರೆತಾಗ ಮತ್ತೆ ಹಿಂಜರಿಯಬೇಡಾ. ©Gayatri Huddar "

ನಿನ್ನ ಸಾಮರ್ಥ್ಯ ಇನ್ನೊಬ್ಬರ ಮನವ ಬೆಳಗುವಂತಿದ್ದರೆ ಕ್ಷಣವೂ ಯೋಚಿಸಬೇಡಾ ಬೆಳಗಿಸಾ ಬಾಳನು. ಕೆಲವೊಮ್ಮೆ ಎಣ್ಣೆ ಬತ್ತಿಯಿದ್ದರೂ ಹೊತ್ತಬೇಕಾದ ಜ್ವಾಲೆ ಇರದಿರೆ ಬೆಳಕು ಬೆಳಗದು. ಹಾಗೇ ಸಾಮರ್ಥ್ಯ ಒಳಗಿದ್ದರು ಅದನು ಜಾಗೃತಗೊಳಿಸುವ ಪ್ರೇರಣೆ ಬೇಕು... ಆ ಪ್ರೇರಣೆ ನೀನಾಗುವ ಅವಕಾಶ ದೊರೆತಾಗ ಮತ್ತೆ ಹಿಂಜರಿಯಬೇಡಾ. ©Gayatri Huddar

#ujala

People who shared love close

More like this

Trending Topic