ನೀನು ಸಾಧಿಸಿ ಒಂದು ಅಂತಕ್ಕೆ ಬಂದಾಗ ನಿನ್ನ ಜೊತೆ ಸೇರುವವರ | ಕನ್ನಡ ಅಭಿಪ್ರಾಯ ಮತ್

"ನೀನು ಸಾಧಿಸಿ ಒಂದು ಅಂತಕ್ಕೆ ಬಂದಾಗ ನಿನ್ನ ಜೊತೆ ಸೇರುವವರು ನಿನ್ನವರಲ್ಲ , ನಿನ್ನ ಸಾಧನೆಯ ಪ್ರತಿ ಅಂತದಲ್ಲಿ ಜೊತೆಗಿದ್ದು, ಪ್ರೋತ್ಸಾಹಿಸಿ ನಿಮ್ಮ ಸರಿ ತಪ್ಪುಗಳನ್ನು ತಿದ್ದಿ ನಿಮ್ಮ ಮೇಲೆ ನಂಬಿಕೆ ಇಟ್ಟವರು ನಿಜವಾಗಿಯೂ ನಿಮ್ಮವರು. ಅವರು ಗುರುಗಳು ಆಗಿರಬಹುದು ಅಥವಾ ಆತ್ಮೀಯರು ಆಗಿರಬಹುದು ಅಂಥವರನ್ನು ಯಾವಾಗಲೂ ನಮ್ಮ ಮನದಲ್ಲಿ ಸ್ಮರಿಸಬೇಕು ಅದೇ ಅವರಿಗೆ ಕೊಡುವ ನಿಜವಾದ ಗೌರವ. ©Kavya Gowda"

 ನೀನು ಸಾಧಿಸಿ ಒಂದು ಅಂತಕ್ಕೆ ಬಂದಾಗ
 ನಿನ್ನ ಜೊತೆ ಸೇರುವವರು ನಿನ್ನವರಲ್ಲ ,
ನಿನ್ನ ಸಾಧನೆಯ ಪ್ರತಿ ಅಂತದಲ್ಲಿ 
ಜೊತೆಗಿದ್ದು, ಪ್ರೋತ್ಸಾಹಿಸಿ ನಿಮ್ಮ ಸರಿ ತಪ್ಪುಗಳನ್ನು ತಿದ್ದಿ
ನಿಮ್ಮ ಮೇಲೆ ನಂಬಿಕೆ ಇಟ್ಟವರು ನಿಜವಾಗಿಯೂ ನಿಮ್ಮವರು.
ಅವರು ಗುರುಗಳು ಆಗಿರಬಹುದು ಅಥವಾ
ಆತ್ಮೀಯರು ಆಗಿರಬಹುದು ಅಂಥವರನ್ನು 
ಯಾವಾಗಲೂ ನಮ್ಮ ಮನದಲ್ಲಿ ಸ್ಮರಿಸಬೇಕು
ಅದೇ ಅವರಿಗೆ ಕೊಡುವ ನಿಜವಾದ ಗೌರವ.

©Kavya Gowda

ನೀನು ಸಾಧಿಸಿ ಒಂದು ಅಂತಕ್ಕೆ ಬಂದಾಗ ನಿನ್ನ ಜೊತೆ ಸೇರುವವರು ನಿನ್ನವರಲ್ಲ , ನಿನ್ನ ಸಾಧನೆಯ ಪ್ರತಿ ಅಂತದಲ್ಲಿ ಜೊತೆಗಿದ್ದು, ಪ್ರೋತ್ಸಾಹಿಸಿ ನಿಮ್ಮ ಸರಿ ತಪ್ಪುಗಳನ್ನು ತಿದ್ದಿ ನಿಮ್ಮ ಮೇಲೆ ನಂಬಿಕೆ ಇಟ್ಟವರು ನಿಜವಾಗಿಯೂ ನಿಮ್ಮವರು. ಅವರು ಗುರುಗಳು ಆಗಿರಬಹುದು ಅಥವಾ ಆತ್ಮೀಯರು ಆಗಿರಬಹುದು ಅಂಥವರನ್ನು ಯಾವಾಗಲೂ ನಮ್ಮ ಮನದಲ್ಲಿ ಸ್ಮರಿಸಬೇಕು ಅದೇ ಅವರಿಗೆ ಕೊಡುವ ನಿಜವಾದ ಗೌರವ. ©Kavya Gowda

#Teachersday

People who shared love close

More like this

Trending Topic