ಈ ತಿಳಿ ಸಂಜೆಯ ಮೆಲು ಗಾಳಿ ಮನವ ಅವರಿಸಿರಲು ನೀ ನನ್ನ ಸೆಳೆ | ಕನ್ನಡ Love Video

"ಈ ತಿಳಿ ಸಂಜೆಯ ಮೆಲು ಗಾಳಿ ಮನವ ಅವರಿಸಿರಲು ನೀ ನನ್ನ ಸೆಳೆದು ಕಳೆದೊದಂತಹ ಅನುಭವ😍 ನಿನ್ನ ಒಲವಿನ ಭಾವ ತನುವಲಿ ಅಲೆಯೆಬ್ಬಿಸಿರಲು ನೀ ನನ್ನ ಸೆಳೆದು ಕರೆದೋದಂತಹ ಅನುಭವ🥰 ©Ranju "

ಈ ತಿಳಿ ಸಂಜೆಯ ಮೆಲು ಗಾಳಿ ಮನವ ಅವರಿಸಿರಲು ನೀ ನನ್ನ ಸೆಳೆದು ಕಳೆದೊದಂತಹ ಅನುಭವ😍 ನಿನ್ನ ಒಲವಿನ ಭಾವ ತನುವಲಿ ಅಲೆಯೆಬ್ಬಿಸಿರಲು ನೀ ನನ್ನ ಸೆಳೆದು ಕರೆದೋದಂತಹ ಅನುಭವ🥰 ©Ranju

#ಸೂರ್ಯಾಸ್ತ
#ರಂಜುಬರಹಗಳು
#ranjulines

People who shared love close

More like this

Trending Topic